ಯೆಹೆಜ್ಕೇಲ 10:14, 15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಪ್ರತಿಯೊಬ್ಬ ಕೆರೂಬಿಗೆ ನಾಲ್ಕು ಮುಖ ಇತ್ತು. ಮೊದಲನೇದು ಕೆರೂಬಿಯ ಮುಖ, ಎರಡನೇದು ಮನುಷ್ಯನ* ಮುಖ, ಮೂರನೇದು ಸಿಂಹದ ಮುಖ, ನಾಲ್ಕನೇದು ಹದ್ದಿನ ಮುಖ.+ 15 ನಾನು ಕೆಬಾರ್ ನದಿ+ ಹತ್ರ ನೋಡಿದ ಆ ಜೀವಿಗಳೇ ಈ ಕೆರೂಬಿಯರಾಗಿದ್ರು. ಆ ಕೆರೂಬಿಯರು ಮೇಲೆ ಏಳುವಾಗ ಪ್ರಕಟನೆ 4:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಒಂದನೇ ಜೀವಿಯ ಮುಖ ಸಿಂಹದ+ ತರ, ಎರಡನೇದು ಹೋರಿ+ ತರ, ಮೂರನೇದು+ ಮನುಷ್ಯನ ತರ, ನಾಲ್ಕನೇದು+ ಹಾರಾಡೋ ಹದ್ದಿನ+ ತರ ಇತ್ತು.
14 ಪ್ರತಿಯೊಬ್ಬ ಕೆರೂಬಿಗೆ ನಾಲ್ಕು ಮುಖ ಇತ್ತು. ಮೊದಲನೇದು ಕೆರೂಬಿಯ ಮುಖ, ಎರಡನೇದು ಮನುಷ್ಯನ* ಮುಖ, ಮೂರನೇದು ಸಿಂಹದ ಮುಖ, ನಾಲ್ಕನೇದು ಹದ್ದಿನ ಮುಖ.+ 15 ನಾನು ಕೆಬಾರ್ ನದಿ+ ಹತ್ರ ನೋಡಿದ ಆ ಜೀವಿಗಳೇ ಈ ಕೆರೂಬಿಯರಾಗಿದ್ರು. ಆ ಕೆರೂಬಿಯರು ಮೇಲೆ ಏಳುವಾಗ
7 ಒಂದನೇ ಜೀವಿಯ ಮುಖ ಸಿಂಹದ+ ತರ, ಎರಡನೇದು ಹೋರಿ+ ತರ, ಮೂರನೇದು+ ಮನುಷ್ಯನ ತರ, ನಾಲ್ಕನೇದು+ ಹಾರಾಡೋ ಹದ್ದಿನ+ ತರ ಇತ್ತು.