ಯೆಶಾಯ 30:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 “ಈಗ ನೀನು ಹೋಗಿ ಅವ್ರ ಮುಂದೆ ಈ ವಿಷ್ಯವನ್ನ ಒಂದು ಹಲಗೆ ಮೇಲೆ ಕೆತ್ತು,ಅದನ್ನ ಒಂದು ಪುಸ್ತಕದಲ್ಲಿ ದಾಖಲಿಸು,+ಆಗ ಅದು ಮುಂದೊಂದು ದಿನಶಾಶ್ವತವಾದ ಸಾಕ್ಷಿಯಾಗಿ ಕೆಲಸಕ್ಕೆ ಬರುತ್ತೆ.+ ಹಬಕ್ಕೂಕ 2:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಆಮೇಲೆ ಯೆಹೋವ ನನಗೆ ಹೀಗೆ ಉತ್ತರಕೊಟ್ಟನು: “ದರ್ಶನದಲ್ಲಿ ನೋಡಿದ್ದನ್ನ ಬರಿ, ಹಲಗೆಗಳ ಮೇಲೆ ನೀಟಾಗಿ ಅದನ್ನ ಕೆತ್ತು,+ಓದೋ ವ್ಯಕ್ತಿ ಅದನ್ನ ಸುಲಭವಾಗಿ* ಓದೋ ಹಾಗೆ ಸ್ಪಷ್ಟವಾಗಿ ಬರಿ.+ ಪ್ರಕಟನೆ 1:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಅವರು ನನಗೆ “ನೀನು ಏನು ನೋಡ್ತೀಯೋ ಅದನ್ನ ಒಂದು ಸುರುಳಿಯಲ್ಲಿ ಬರಿ. ಅದನ್ನ ಎಫೆಸ,+ ಸ್ಮುರ್ನ,+ ಪೆರ್ಗಮ,+ ಥುವತೈರ,+ ಸಾರ್ದಿಸ್,+ ಫಿಲದೆಲ್ಫಿಯ+ ಮತ್ತು ಲವೊದಿಕೀಯ+ ಅನ್ನೋ ಏಳು ಸಭೆಗಳಿಗೆ ಕಳಿಸು” ಅಂದ್ರು.
8 “ಈಗ ನೀನು ಹೋಗಿ ಅವ್ರ ಮುಂದೆ ಈ ವಿಷ್ಯವನ್ನ ಒಂದು ಹಲಗೆ ಮೇಲೆ ಕೆತ್ತು,ಅದನ್ನ ಒಂದು ಪುಸ್ತಕದಲ್ಲಿ ದಾಖಲಿಸು,+ಆಗ ಅದು ಮುಂದೊಂದು ದಿನಶಾಶ್ವತವಾದ ಸಾಕ್ಷಿಯಾಗಿ ಕೆಲಸಕ್ಕೆ ಬರುತ್ತೆ.+
2 ಆಮೇಲೆ ಯೆಹೋವ ನನಗೆ ಹೀಗೆ ಉತ್ತರಕೊಟ್ಟನು: “ದರ್ಶನದಲ್ಲಿ ನೋಡಿದ್ದನ್ನ ಬರಿ, ಹಲಗೆಗಳ ಮೇಲೆ ನೀಟಾಗಿ ಅದನ್ನ ಕೆತ್ತು,+ಓದೋ ವ್ಯಕ್ತಿ ಅದನ್ನ ಸುಲಭವಾಗಿ* ಓದೋ ಹಾಗೆ ಸ್ಪಷ್ಟವಾಗಿ ಬರಿ.+
11 ಅವರು ನನಗೆ “ನೀನು ಏನು ನೋಡ್ತೀಯೋ ಅದನ್ನ ಒಂದು ಸುರುಳಿಯಲ್ಲಿ ಬರಿ. ಅದನ್ನ ಎಫೆಸ,+ ಸ್ಮುರ್ನ,+ ಪೆರ್ಗಮ,+ ಥುವತೈರ,+ ಸಾರ್ದಿಸ್,+ ಫಿಲದೆಲ್ಫಿಯ+ ಮತ್ತು ಲವೊದಿಕೀಯ+ ಅನ್ನೋ ಏಳು ಸಭೆಗಳಿಗೆ ಕಳಿಸು” ಅಂದ್ರು.