25 ಆದ್ರೆ ಏಳನೇ ತಿಂಗಳಲ್ಲಿ ರಾಜವಂಶಕ್ಕೆ ಸೇರಿದ ಎಲೀಷಾಮನ ಮೊಮ್ಮಗನೂ ನೆತನ್ಯನ ಮಗನೂ ಆದ ಇಷ್ಮಾಯೇಲ+ ತನ್ನ ಗಂಡಸ್ರ ಜೊತೆ ಬಂದ. ಅವರು ಗೆದಲ್ಯನನ್ನ ಕೊಂದ್ರು. ಮಿಚ್ಪಾದಲ್ಲಿ ಗೆದಲ್ಯನ ಜೊತೆ ಇದ್ದ ಯೆಹೂದ್ಯರನ್ನ, ಕಸ್ದೀಯರನ್ನ ಸಹ ಕೊಂದ್ರು.+
5 “ದೇಶದ ಎಲ್ಲ ಜನ್ರಿಗೆ, ಪುರೋಹಿತರಿಗೆ ಹೀಗೆ ಕೇಳು: ‘ನೀವು ಐದನೇ ತಿಂಗಳಲ್ಲಿ ಮತ್ತು ಏಳನೇ ತಿಂಗಳಲ್ಲಿ+ 70 ವರ್ಷ+ ತನಕ ಉಪವಾಸ ಮಾಡ್ತಾ ಗೋಳಾಡಿದ್ದೀರ. ಅದನ್ನ ನೀವು ನಿಜವಾಗ್ಲೂ ನನಗಾಗೇ ಮಾಡಿದ್ರಾ?