ಮಾರ್ಕ 11:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಇದನ್ನ ಕೇಳಿಸ್ಕೊಂಡ ಮುಖ್ಯ ಪುರೋಹಿತರು, ಪಂಡಿತರು ಆತನನ್ನ ಕೊಲ್ಲೋಕೆ ದಾರಿ ಹುಡುಕ್ತಾ ಇದ್ರು.+ ಆದ್ರೆ ಆತನ ಮೇಲೆ ಅವ್ರಿಗೆ ಭಯ ಇತ್ತು. ಯಾಕಂದ್ರೆ ಜನ್ರೆಲ್ಲ ಆತನು ಕಲಿಸೋದನ್ನ ಕೇಳಿಸ್ಕೊಂಡು ಯಾವಾಗ್ಲೂ ಆಶ್ಚರ್ಯಪಡ್ತಾ ಇದ್ರು.+ ಲೂಕ 19:39, 40 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 39 ಆದ್ರೆ ಕೆಲವು ಫರಿಸಾಯರು ಆತನಿಗೆ “ಗುರು, ನಿನ್ನ ಶಿಷ್ಯರನ್ನ ಗದರಿಸು” ಅಂದ್ರು.+ 40 ಅದಕ್ಕೆ ಯೇಸು “ಇವರು ಸುಮ್ಮನಿದ್ರೆ ಕಲ್ಲುಗಳು ಕೂಗುತ್ತೆ ಅನ್ನೋದನ್ನ ನೆನಪಿಡಿ” ಅಂದನು.
18 ಇದನ್ನ ಕೇಳಿಸ್ಕೊಂಡ ಮುಖ್ಯ ಪುರೋಹಿತರು, ಪಂಡಿತರು ಆತನನ್ನ ಕೊಲ್ಲೋಕೆ ದಾರಿ ಹುಡುಕ್ತಾ ಇದ್ರು.+ ಆದ್ರೆ ಆತನ ಮೇಲೆ ಅವ್ರಿಗೆ ಭಯ ಇತ್ತು. ಯಾಕಂದ್ರೆ ಜನ್ರೆಲ್ಲ ಆತನು ಕಲಿಸೋದನ್ನ ಕೇಳಿಸ್ಕೊಂಡು ಯಾವಾಗ್ಲೂ ಆಶ್ಚರ್ಯಪಡ್ತಾ ಇದ್ರು.+
39 ಆದ್ರೆ ಕೆಲವು ಫರಿಸಾಯರು ಆತನಿಗೆ “ಗುರು, ನಿನ್ನ ಶಿಷ್ಯರನ್ನ ಗದರಿಸು” ಅಂದ್ರು.+ 40 ಅದಕ್ಕೆ ಯೇಸು “ಇವರು ಸುಮ್ಮನಿದ್ರೆ ಕಲ್ಲುಗಳು ಕೂಗುತ್ತೆ ಅನ್ನೋದನ್ನ ನೆನಪಿಡಿ” ಅಂದನು.