ಯೆಶಾಯ 28:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಹಾಗಾಗಿ ವಿಶ್ವದ ರಾಜನಾದ ಯೆಹೋವ ಹೀಗೆ ಹೇಳ್ತಿದ್ದಾನೆ“ನಾನು ಚೀಯೋನಲ್ಲಿ ಅಡಿಪಾಯ ಹಾಕ್ತಿದ್ದೀನಿ, ಅದು ಪರೀಕ್ಷಿಸಿದ ಒಂದು ಕಲ್ಲಾಗಿರುತ್ತೆ,+ದೃಢವಾಗಿರೋ ಅಡಿಪಾಯದ+ ಅಮೂಲ್ಯ ಮೂಲೆಗಲ್ಲಾಗಿರುತ್ತೆ.+ ಅದ್ರ ಮೇಲೆ ನಂಬಿಕೆ ಇಟ್ಟವರಲ್ಲಿ ಯಾರೂ ಹೆದರಲ್ಲ.+ ಲೂಕ 20:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಆದ್ರೆ ಯೇಸು ಅವ್ರನ್ನೇ ನೋಡ್ತಾ “ಹಾಗಾದ್ರೆ ‘ಕಟ್ಟುವವರು ಬೇಡ ಅಂತ ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯ್ತು’*+ ಅಂತ ಪವಿತ್ರ ಗ್ರಂಥದಲ್ಲಿ ಬರೆದಿರೋ ಮಾತಿನ ಅರ್ಥ ಏನು? ಅ. ಕಾರ್ಯ 4:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ‘ಕಟ್ಟುವವರು ಯಾವ ಕಲ್ಲನ್ನ ಬೇಡ ಅಂತ ಬಿಟ್ರೋ ಅದೇ ಕಲ್ಲು ಮುಖ್ಯವಾದ ಮೂಲೆಗಲ್ಲಾಯ್ತು.’+ ಆ ಕಲ್ಲೇ ಯೇಸು. ರೋಮನ್ನರಿಗೆ 9:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 “ನೋಡು, ಚೀಯೋನಲ್ಲಿ ನಾನು ಒಂದು ಎಡವಿಸೋ ಕಲ್ಲನ್ನ,+ ಮುಗ್ಗರಿಸೋ ಬಂಡೆಯನ್ನ ಇಡ್ತೀನಿ. ಅದ್ರ ಮೇಲೆ ನಂಬಿಕೆ ಇಡುವವನು ನಿರಾಶೆ ಪಡಲ್ಲ”+ ಅಂತ ಬರೆದಿದೆ. ಎಫೆಸ 2:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಅಪೊಸ್ತಲರು ಮತ್ತು ಪ್ರವಾದಿಗಳು ಅನ್ನೋ ಅಡಿಪಾಯದ ಮೇಲೆ ನಿಮ್ಮನ್ನ ಕಟ್ಟಲಾಗಿದೆ.+ ಆ ಅಡಿಪಾಯದ ಮೂಲೆಗಲ್ಲು ಕ್ರಿಸ್ತ ಯೇಸುನೇ.+ 1 ಪೇತ್ರ 2:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಹಾಗಾಗಿ ನೀವು ಆತನಲ್ಲಿ ನಂಬಿಕೆ ಇಟ್ಟಿರೋದ್ರಿಂದ ಆತನು ನಿಮಗೆ ಅಮೂಲ್ಯ ವ್ಯಕ್ತಿ. ಆದ್ರೆ ಆತನ ಮೇಲೆ ನಂಬಿಕೆ ಇಡದೆ ಇರುವವ್ರಿಗೆ “ಕಟ್ಟುವವರು ಬೇಡ ಅಂತ ಬಿಟ್ಟ ಕಲ್ಲೇ+ ಮುಖ್ಯವಾದ ಮೂಲೆಗಲ್ಲಾಯ್ತು.”+
16 ಹಾಗಾಗಿ ವಿಶ್ವದ ರಾಜನಾದ ಯೆಹೋವ ಹೀಗೆ ಹೇಳ್ತಿದ್ದಾನೆ“ನಾನು ಚೀಯೋನಲ್ಲಿ ಅಡಿಪಾಯ ಹಾಕ್ತಿದ್ದೀನಿ, ಅದು ಪರೀಕ್ಷಿಸಿದ ಒಂದು ಕಲ್ಲಾಗಿರುತ್ತೆ,+ದೃಢವಾಗಿರೋ ಅಡಿಪಾಯದ+ ಅಮೂಲ್ಯ ಮೂಲೆಗಲ್ಲಾಗಿರುತ್ತೆ.+ ಅದ್ರ ಮೇಲೆ ನಂಬಿಕೆ ಇಟ್ಟವರಲ್ಲಿ ಯಾರೂ ಹೆದರಲ್ಲ.+
17 ಆದ್ರೆ ಯೇಸು ಅವ್ರನ್ನೇ ನೋಡ್ತಾ “ಹಾಗಾದ್ರೆ ‘ಕಟ್ಟುವವರು ಬೇಡ ಅಂತ ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯ್ತು’*+ ಅಂತ ಪವಿತ್ರ ಗ್ರಂಥದಲ್ಲಿ ಬರೆದಿರೋ ಮಾತಿನ ಅರ್ಥ ಏನು?
33 “ನೋಡು, ಚೀಯೋನಲ್ಲಿ ನಾನು ಒಂದು ಎಡವಿಸೋ ಕಲ್ಲನ್ನ,+ ಮುಗ್ಗರಿಸೋ ಬಂಡೆಯನ್ನ ಇಡ್ತೀನಿ. ಅದ್ರ ಮೇಲೆ ನಂಬಿಕೆ ಇಡುವವನು ನಿರಾಶೆ ಪಡಲ್ಲ”+ ಅಂತ ಬರೆದಿದೆ.
20 ಅಪೊಸ್ತಲರು ಮತ್ತು ಪ್ರವಾದಿಗಳು ಅನ್ನೋ ಅಡಿಪಾಯದ ಮೇಲೆ ನಿಮ್ಮನ್ನ ಕಟ್ಟಲಾಗಿದೆ.+ ಆ ಅಡಿಪಾಯದ ಮೂಲೆಗಲ್ಲು ಕ್ರಿಸ್ತ ಯೇಸುನೇ.+
7 ಹಾಗಾಗಿ ನೀವು ಆತನಲ್ಲಿ ನಂಬಿಕೆ ಇಟ್ಟಿರೋದ್ರಿಂದ ಆತನು ನಿಮಗೆ ಅಮೂಲ್ಯ ವ್ಯಕ್ತಿ. ಆದ್ರೆ ಆತನ ಮೇಲೆ ನಂಬಿಕೆ ಇಡದೆ ಇರುವವ್ರಿಗೆ “ಕಟ್ಟುವವರು ಬೇಡ ಅಂತ ಬಿಟ್ಟ ಕಲ್ಲೇ+ ಮುಖ್ಯವಾದ ಮೂಲೆಗಲ್ಲಾಯ್ತು.”+