ಯೆರೆಮೀಯ 9:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಯೆಹೋವ ಹೀಗೆ ಹೇಳ್ತಾನೆ“ವಿವೇಕಿ ತನ್ನಲ್ಲಿರೋ ವಿವೇಕದ ಬಗ್ಗೆ ಕೊಚ್ಕೊಳ್ಳೋದು ಬೇಡ,*+ಬಲಶಾಲಿ ತನ್ನಲ್ಲಿರೋ ಬಲದ ಬಗ್ಗೆ ಕೊಚ್ಕೊಳ್ಳೋದು ಬೇಡ,ಶ್ರೀಮಂತ ತನ್ನ ಆಸ್ತಿಪಾಸ್ತಿ ಬಗ್ಗೆ ಕೊಚ್ಕೊಳ್ಳೋದು ಬೇಡ.”+ 1 ತಿಮೊತಿ 6:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಈ ಲೋಕದಲ್ಲಿ* ಶ್ರೀಮಂತರಾಗಿ ಇರುವವ್ರಿಗೆ ಅಹಂಕಾರ ಪಡಬಾರದು ಅಂತ ಬುದ್ಧಿ ಹೇಳು.* ಕಣ್ಮರೆ ಆಗೋ ಐಶ್ವರ್ಯವನ್ನ+ ನಂಬದೆ, ನಮ್ಮ ಖುಷಿಗಾಗಿ ಎಲ್ಲವನ್ನೂ ತುಂಬಿತುಳುಕುವಷ್ಟು ಕೊಡೋ ದೇವರ ಮೇಲೆ ಭರವಸೆ ಇಡೋಕೆ ಹೇಳು.+
23 ಯೆಹೋವ ಹೀಗೆ ಹೇಳ್ತಾನೆ“ವಿವೇಕಿ ತನ್ನಲ್ಲಿರೋ ವಿವೇಕದ ಬಗ್ಗೆ ಕೊಚ್ಕೊಳ್ಳೋದು ಬೇಡ,*+ಬಲಶಾಲಿ ತನ್ನಲ್ಲಿರೋ ಬಲದ ಬಗ್ಗೆ ಕೊಚ್ಕೊಳ್ಳೋದು ಬೇಡ,ಶ್ರೀಮಂತ ತನ್ನ ಆಸ್ತಿಪಾಸ್ತಿ ಬಗ್ಗೆ ಕೊಚ್ಕೊಳ್ಳೋದು ಬೇಡ.”+
17 ಈ ಲೋಕದಲ್ಲಿ* ಶ್ರೀಮಂತರಾಗಿ ಇರುವವ್ರಿಗೆ ಅಹಂಕಾರ ಪಡಬಾರದು ಅಂತ ಬುದ್ಧಿ ಹೇಳು.* ಕಣ್ಮರೆ ಆಗೋ ಐಶ್ವರ್ಯವನ್ನ+ ನಂಬದೆ, ನಮ್ಮ ಖುಷಿಗಾಗಿ ಎಲ್ಲವನ್ನೂ ತುಂಬಿತುಳುಕುವಷ್ಟು ಕೊಡೋ ದೇವರ ಮೇಲೆ ಭರವಸೆ ಇಡೋಕೆ ಹೇಳು.+