ಮತ್ತಾಯ 13:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಮುಳ್ಳುಗಿಡಗಳಲ್ಲಿ ಬಿದ್ದ ಬೀಜದ ತರ ಇರುವವನು ಸಂದೇಶ ಕೇಳಿಸ್ಕೊಳ್ತಾನೆ. ಆದ್ರೆ ಜೀವನದ ಚಿಂತೆ,+ ಹಣದಾಸೆ ಆ ಸಂದೇಶವನ್ನ ಅದುಮಿ ಫಲಕೊಡದ ಹಾಗೆ ಮಾಡುತ್ತೆ.+ ಮಾರ್ಕ 10:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಆಮೇಲೆ ಯೇಸು ಸುತ್ತಲೂ ನೋಡಿ ಶಿಷ್ಯರಿಗೆ ಹೀಗಂದನು “ಹಣವಂತರು ದೇವರ ಆಳ್ವಿಕೆಯಲ್ಲಿ ಇರೋದು ತುಂಬ ಕಷ್ಟ.”+
22 ಮುಳ್ಳುಗಿಡಗಳಲ್ಲಿ ಬಿದ್ದ ಬೀಜದ ತರ ಇರುವವನು ಸಂದೇಶ ಕೇಳಿಸ್ಕೊಳ್ತಾನೆ. ಆದ್ರೆ ಜೀವನದ ಚಿಂತೆ,+ ಹಣದಾಸೆ ಆ ಸಂದೇಶವನ್ನ ಅದುಮಿ ಫಲಕೊಡದ ಹಾಗೆ ಮಾಡುತ್ತೆ.+