ಮತ್ತಾಯ 16:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಫರಿಸಾಯರು, ಸದ್ದುಕಾಯರು ಯೇಸುನ ಪರೀಕ್ಷಿಸೋಕೆ ಬಂದ್ರು. ಅವರು ‘ದೇವರ ಹೆಸ್ರಲ್ಲಿ ಒಂದು ಅದ್ಭುತ ಮಾಡು ನೋಡೋಣ’+ ಅಂತ ಹೇಳಿದ್ರು. 1 ಕೊರಿಂಥ 1:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಯೆಹೂದ್ಯರು ಅದ್ಭುತಗಳನ್ನ+ ಕೇಳ್ತಾರೆ, ಗ್ರೀಕರು ವಿವೇಕವನ್ನ ಹುಡುಕ್ತಾರೆ.
16 ಫರಿಸಾಯರು, ಸದ್ದುಕಾಯರು ಯೇಸುನ ಪರೀಕ್ಷಿಸೋಕೆ ಬಂದ್ರು. ಅವರು ‘ದೇವರ ಹೆಸ್ರಲ್ಲಿ ಒಂದು ಅದ್ಭುತ ಮಾಡು ನೋಡೋಣ’+ ಅಂತ ಹೇಳಿದ್ರು.