7 ನೀತಿವಂತನಿಗಾಗಿ ಒಬ್ಬನು ಸಾಯೋದು ಅಪರೂಪ. ಒಳ್ಳೆಯವನಿಗಾಗಿ ಒಬ್ಬನು ಸಾಯೋಕೆ ಮನಸ್ಸು ಮಾಡಿದ್ರೂ ಮಾಡಬಹುದು. 8 ಆದ್ರೆ ನಾವು ಪಾಪಿಗಳಾಗಿ ಇದ್ದಾಗ್ಲೇ ಕ್ರಿಸ್ತ ನಮಗೋಸ್ಕರ ಸತ್ತನು. ಇದ್ರಿಂದ ನಮ್ಮ ಮೇಲೆ ಎಷ್ಟೊಂದು ಪ್ರೀತಿ ಇದೆ ಅಂತ ದೇವರು ತೋರಿಸಿದ್ದಾನೆ.+
5ನೀವು ದೇವರ ಪ್ರೀತಿಯ ಮಕ್ಕಳಾಗಿ ಇರೋದ್ರಿಂದ ಆತನನ್ನ ಅನುಕರಿಸಿ.+2 ಅಷ್ಟೇ ಅಲ್ಲ, ಕ್ರಿಸ್ತನ ಹಾಗೆ ಪ್ರೀತಿ ತೋರಿಸ್ತಾ ಇರಿ.+ ಆತನು ನಮ್ಮನ್ನ* ಪ್ರೀತಿಸಿ+ ನಮಗಾಗಿ* ತನ್ನನ್ನೇ ಸುವಾಸನೆ ಬೀರೋ ಕಾಣಿಕೆ ಮತ್ತು ಬಲಿಯಾಗಿ ದೇವರಿಗೆ ಅರ್ಪಿಸ್ಕೊಂಡನು.+