11 ಇವತ್ತಿನ ತನಕ ನಾವು ಊಟ-ನೀರು ಇಲ್ಲದೆ,+ ಹಾಕೋಕೆ ಸರಿಯಾಗಿ ಬಟ್ಟೆ ಇಲ್ಲದೆ,* ಹೊಡೆತ*+ ತಿಂದು, ಮನೆ ಇಲ್ಲದೆ ಇದ್ದೀವಿ. 12 ಕಷ್ಟಪಟ್ಟು ಕೆಲಸ ಮಾಡ್ಕೊಂಡು ಇದ್ದೀವಿ.+ ನಮ್ಮನ್ನ ಅವಮಾನ ಮಾಡಿದವ್ರಿಗೆ ನಾವು ಆಶೀರ್ವಾದ ಮಾಡ್ತೀವಿ,+ ಹಿಂಸೆ ಕೊಟ್ಟಾಗ ತಾಳ್ಮೆಯಿಂದ ಸಹಿಸ್ಕೊಳ್ತೀವಿ.+
15 ಆದ್ರೆ ನಾನು ನಿಮ್ಮ ಹತ್ರ ಏನೂ ಕೇಳಲಿಲ್ಲ.+ ನಾನು ಇದನ್ನ ಬರೆದಿರೋದು ನೀವು ನನಗೆ ಬೇಕಾಗಿರೋದನ್ನ ಕೊಡಬೇಕು ಅಂತಲ್ಲ. ನಾನು ಹಾಗೆ ಮಾಡೋದಕ್ಕಿಂತ ಸಾಯೋದೇ ಒಳ್ಳೇದು. ಏನೂ ತಗೊಳ್ಳದೆ ಸಿಹಿಸುದ್ದಿ ಸಾರಿದೆ ಅಂತ ಹೊಗಳಿಕೊಳ್ಳೋಕೆ ನನಗಿರೋ ಹಕ್ಕನ್ನ ನಾನು ಯಾವತ್ತೂ ಬಿಟ್ಟುಕೊಡಲ್ಲ.+
9 ಸಹೋದರರೇ, ನಾವು ನಿಮಗೆ ದೇವರ ಸಿಹಿಸುದ್ದಿಯನ್ನ ಸಾರೋಕೆ ಬಂದಾಗ ನಿಮ್ಮಿಂದ ತುಂಬ ಖರ್ಚು ಮಾಡಿಸಿ ನಿಮಗೆ ಭಾರವಾಗಿ ಇರಬಾರದು ಅಂತ ಹಗಲೂರಾತ್ರಿ ಕಷ್ಟಪಟ್ಟು ದುಡಿದ್ವಿ. ಹೀಗೆ ನಾವು ಕಷ್ಟಪಟ್ಟಿದ್ದು ನಿಮಗೆ ನೆನಪಿರಲೇಬೇಕು.+