ಅ. ಕಾರ್ಯ 18:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಅವರು ಸಹ ಪೌಲನ ತರಾನೇ ಡೇರೆ ಮಾಡೋ ಕೆಲಸ ಮಾಡ್ತಿದ್ರು.+ ಪೌಲ ಅವ್ರ ಮನೆಯಲ್ಲೇ ಇದ್ಕೊಂಡು ಅವ್ರ ಜೊತೆ ಕೆಲಸಮಾಡ್ತಿದ್ದ. ಅ. ಕಾರ್ಯ 20:34 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 34 ನನ್ನ ಅಗತ್ಯಗಳನ್ನ ನೋಡ್ಕೊಳ್ಳೋಕೆ,+ ನನ್ನ ಜೊತೆ ಇದ್ದವ್ರ ಅಗತ್ಯಗಳನ್ನ ನೋಡ್ಕೊಳ್ಳೋಕೆ ನಾನು ನನ್ನ ಕೈಯಾರೆ ಕೆಲಸ ಮಾಡಿದೆ ಅಂತ ನಿಮಗೇ ಗೊತ್ತು. 2 ಥೆಸಲೊನೀಕ 3:7, 8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ನಮ್ಮನ್ನ ಹೇಗೆ ಅನುಕರಿಸಬೇಕು ಅಂತ ನಿಮಗೆ ಗೊತ್ತು.+ ಯಾಕಂದ್ರೆ ನಿಮ್ಮ ಜೊತೆ ಇದ್ದಾಗ ನಾವು ಮನಸ್ಸಿಗೆ ಬಂದ ಹಾಗೆ ನಡಿಲಿಲ್ಲ. 8 ಯಾರ ಹತ್ರಾನೂ ಪುಕ್ಕಟೆ* ಊಟ ಮಾಡ್ಲಿಲ್ಲ.+ ತುಂಬ ಖರ್ಚು ಮಾಡಿಸಿ ಯಾರಿಗೂ ಭಾರ ಆಗಬಾರದು ಅಂತ ನಾವು ಹಗಲೂರಾತ್ರಿ ಬೆವರು ಸುರಿಸಿ ದುಡಿದ್ವಿ.+
34 ನನ್ನ ಅಗತ್ಯಗಳನ್ನ ನೋಡ್ಕೊಳ್ಳೋಕೆ,+ ನನ್ನ ಜೊತೆ ಇದ್ದವ್ರ ಅಗತ್ಯಗಳನ್ನ ನೋಡ್ಕೊಳ್ಳೋಕೆ ನಾನು ನನ್ನ ಕೈಯಾರೆ ಕೆಲಸ ಮಾಡಿದೆ ಅಂತ ನಿಮಗೇ ಗೊತ್ತು.
7 ನಮ್ಮನ್ನ ಹೇಗೆ ಅನುಕರಿಸಬೇಕು ಅಂತ ನಿಮಗೆ ಗೊತ್ತು.+ ಯಾಕಂದ್ರೆ ನಿಮ್ಮ ಜೊತೆ ಇದ್ದಾಗ ನಾವು ಮನಸ್ಸಿಗೆ ಬಂದ ಹಾಗೆ ನಡಿಲಿಲ್ಲ. 8 ಯಾರ ಹತ್ರಾನೂ ಪುಕ್ಕಟೆ* ಊಟ ಮಾಡ್ಲಿಲ್ಲ.+ ತುಂಬ ಖರ್ಚು ಮಾಡಿಸಿ ಯಾರಿಗೂ ಭಾರ ಆಗಬಾರದು ಅಂತ ನಾವು ಹಗಲೂರಾತ್ರಿ ಬೆವರು ಸುರಿಸಿ ದುಡಿದ್ವಿ.+