ಗಲಾತ್ಯ 2:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಯೆಹೂದ್ಯರಿಗೆ* ಸಿಹಿಸುದ್ದಿ ಸಾರೋ ಕೆಲಸವನ್ನ ಪೇತ್ರನಿಗೆ ಕೊಟ್ಟ ಹಾಗೆ ಬೇರೆ ಜನಾಂಗದವ್ರಿಗೆ*+ ಸಿಹಿಸುದ್ದಿ ಸಾರೋ ಕೆಲಸವನ್ನ ನನಗೆ ಕೊಡಲಾಗಿದೆ ಅಂತ ಅವರು ಅರ್ಥ ಮಾಡ್ಕೊಂಡ್ರು. ಎಫೆಸ 3:1, 2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಪೌಲನಾದ ನಾನು ಕ್ರಿಸ್ತ ಯೇಸುಗೋಸ್ಕರ ಮತ್ತು ಬೇರೆ ಜನಾಂಗದವ್ರಾದ ನಿಮ್ಮ ಪ್ರಯೋಜನಕ್ಕೋಸ್ಕರ ಜೈಲಲ್ಲಿದ್ದೀನಿ.+ 2 ನೀವು ದೇವರ ಅಪಾರ ಕೃಪೆಯಿಂದ ಪ್ರಯೋಜನ ಪಡಿಯೋಕೆ ನಿಮಗೆ ಸಹಾಯ ಮಾಡೋ ಜವಾಬ್ದಾರಿಯನ್ನ ನನಗೆ ಕೊಡಲಾಗಿದೆ+ ಮತ್ತು ಕೊಲೊಸ್ಸೆ 1:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ನಾನು ಈ ಸಭೆಯ ಸೇವಕ. ಈ ಸೇವೆಗೆ ನನ್ನನ್ನ ನೇಮಿಸಿದ್ದು ದೇವರೇ. ನಿಮ್ಮ ಪ್ರಯೋಜನಕ್ಕೆ ನಾನು ದೇವರ ಸಂದೇಶವನ್ನ ಪೂರ್ತಿಯಾಗಿ ಸಾರುತ್ತಾ ಇದ್ದೀನಿ.+
7 ಯೆಹೂದ್ಯರಿಗೆ* ಸಿಹಿಸುದ್ದಿ ಸಾರೋ ಕೆಲಸವನ್ನ ಪೇತ್ರನಿಗೆ ಕೊಟ್ಟ ಹಾಗೆ ಬೇರೆ ಜನಾಂಗದವ್ರಿಗೆ*+ ಸಿಹಿಸುದ್ದಿ ಸಾರೋ ಕೆಲಸವನ್ನ ನನಗೆ ಕೊಡಲಾಗಿದೆ ಅಂತ ಅವರು ಅರ್ಥ ಮಾಡ್ಕೊಂಡ್ರು.
3 ಪೌಲನಾದ ನಾನು ಕ್ರಿಸ್ತ ಯೇಸುಗೋಸ್ಕರ ಮತ್ತು ಬೇರೆ ಜನಾಂಗದವ್ರಾದ ನಿಮ್ಮ ಪ್ರಯೋಜನಕ್ಕೋಸ್ಕರ ಜೈಲಲ್ಲಿದ್ದೀನಿ.+ 2 ನೀವು ದೇವರ ಅಪಾರ ಕೃಪೆಯಿಂದ ಪ್ರಯೋಜನ ಪಡಿಯೋಕೆ ನಿಮಗೆ ಸಹಾಯ ಮಾಡೋ ಜವಾಬ್ದಾರಿಯನ್ನ ನನಗೆ ಕೊಡಲಾಗಿದೆ+ ಮತ್ತು
25 ನಾನು ಈ ಸಭೆಯ ಸೇವಕ. ಈ ಸೇವೆಗೆ ನನ್ನನ್ನ ನೇಮಿಸಿದ್ದು ದೇವರೇ. ನಿಮ್ಮ ಪ್ರಯೋಜನಕ್ಕೆ ನಾನು ದೇವರ ಸಂದೇಶವನ್ನ ಪೂರ್ತಿಯಾಗಿ ಸಾರುತ್ತಾ ಇದ್ದೀನಿ.+