29 ನಾನು ಹೋದ ಮೇಲೆ ಕ್ರೂರ ತೋಳಗಳ ತರ ಇರೋ ಜನ ನಿಮ್ಮ ಹತ್ರ ಬರ್ತಾರೆ.+ ಅವರು ಸಭೆ ಜೊತೆ ತುಂಬ ಒರಟಾಗಿ ನಡ್ಕೊಳ್ತಾರೆ. 30 ಅಷ್ಟೇ ಅಲ್ಲ ನಿಮ್ಮಲ್ಲೇ ಕೆಲವರು ಶಿಷ್ಯರನ್ನ ತಮ್ಮ ಕಡೆ ಎಳ್ಕೊಳ್ಳೋಕೆ ತಪ್ಪುತಪ್ಪಾಗಿ ಏನೇನೋ ಕಲಿಸ್ತಾರೆ ಅಂತ ನಂಗೊತ್ತು.+
4ಮುಂದೆ ಸಲ್ಪ ಜನ ದೇವರ ಮೇಲೆ ನಂಬಿಕೆ ಕಳ್ಕೊಳ್ಳೋ ಸಮಯ ಬಂದೇ ಬರುತ್ತೆ ಅಂತ ದೇವರ ಪವಿತ್ರಶಕ್ತಿ ಸ್ಪಷ್ಟವಾಗಿ ಹೇಳಿದೆ. ದೇವರಿಂದಾನೇ ಬಂದಿದೆ ಅನ್ನೋ ತರ ಇರೋ ಸುಳ್ಳುಸುದ್ದಿಗೆ,+ ಕೆಟ್ಟ ದೇವದೂತರ ಬೋಧನೆಗೆ,
2ಆದ್ರೂ ಇಸ್ರಾಯೇಲ್ಯರ ಮಧ್ಯ ಸುಳ್ಳು ಪ್ರವಾದಿಗಳು ಬಂದ ಹಾಗೆ ನಿಮ್ಮ ಮಧ್ಯನೂ ಸುಳ್ಳು ಬೋಧಕರು ಬರ್ತಾರೆ.+ ಇವರು ಯಾರಿಗೂ ಗೊತ್ತಾಗದ ಹಾಗೆ ಗುಂಪುಗಳನ್ನ ಹುಟ್ಟುಹಾಕ್ತಾರೆ. ಅದ್ರಿಂದ ನಿಮ್ಮ ನಂಬಿಕೆ ಹಾಳಾಗುತ್ತೆ. ಅವ್ರನ್ನ ಬಿಡಿಸೋಕೆ ಬಂದವನನ್ನೂ ಅವರು ಒಪ್ಕೊಳ್ಳಲ್ಲ.+ ಈ ತರ ಮಾಡಿ ಅವ್ರ ಮೇಲೆ ಅವ್ರೇ ಬೇಗ ನಾಶ ತಂದ್ಕೊಳ್ತಾರೆ.