17 ಆಮೇಲೆ ದೇವರು ಆದಾಮನಿಗೆ* “ನೀನು ಹೆಂಡತಿ ಮಾತು ಕೇಳಿ ‘ತಿನ್ನಬಾರದು’ ಅಂತ ನಾನು ಹೇಳಿದ ಮರದ ಹಣ್ಣನ್ನ ತಿಂದೆ.+ ಹಾಗಾಗಿ ನಿನ್ನಿಂದಾಗಿ ಭೂಮಿಗೆ ಶಾಪ ಬಂದಿದೆ.+ ನೀನು ಜೀವನಪೂರ್ತಿ ಆಹಾರಕ್ಕಾಗಿ ತುಂಬ ಕಷ್ಟಪಟ್ಟು ದುಡಿದು ಬೆಳೆ ಬೆಳೆಸಬೇಕು.+
19 ಹೊಟ್ಟೆಪಾಡಿಗಾಗಿ ಇಡೀ ಜೀವನ ಬೆವರು ಸುರಿಸಿ ದುಡಿಬೇಕು. ಕೊನೆಗೆ ನೀನು ಮಣ್ಣಿಗೆ ಹೋಗ್ತಿಯ.+ ಯಾಕಂದ್ರೆ ನಿನ್ನನ್ನ ಮಾಡಿದ್ದು ಮಣ್ಣಿಂದಾನೇ. ನೀನು ಮಣ್ಣೇ, ಮತ್ತೆ ಮಣ್ಣಿಗೇ ಹೋಗ್ತಿಯ” ಅಂದನು.+