ಮತ್ತಾಯ 13:55 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 55 ಇವನು ಆ ಬಡಗಿ ಮಗ ತಾನೇ?+ ಇವನ ಅಮ್ಮ ಮರಿಯ ತಾನೇ? ಯಾಕೋಬ, ಯೋಸೇಫ, ಸೀಮೋನ, ಯೂದ ಇವನ ತಮ್ಮಂದಿರಲ್ವಾ?+ ಅ. ಕಾರ್ಯ 12:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಆಗ ಪೇತ್ರ ಅವ್ರಿಗೆ ಸುಮ್ಮನಿರಿ ಅಂತ ಕೈ ಸನ್ನೆ ಮಾಡಿದ. ಆಮೇಲೆ ತನ್ನನ್ನ ಜೈಲಿಂದ ಯೆಹೋವ* ಹೇಗೆ ಹೊರಗೆ ಕರ್ಕೊಂಡು ಬಂದನು ಅಂತ ವಿವರಿಸಿದ. “ಈ ವಿಷ್ಯಗಳನ್ನ ಯಾಕೋಬನಿಗೆ+ ಮತ್ತು ಬೇರೆ ಸಹೋದರರಿಗೆ ಹೇಳಿ” ಅಂತನೂ ಹೇಳಿದ. ಆಮೇಲೆ ಪೇತ್ರ ಅಲ್ಲಿಂದ ಹೊರಗೆ ಬಂದು ಬೇರೊಂದು ಜಾಗಕ್ಕೆ ಹೋದ.
17 ಆಗ ಪೇತ್ರ ಅವ್ರಿಗೆ ಸುಮ್ಮನಿರಿ ಅಂತ ಕೈ ಸನ್ನೆ ಮಾಡಿದ. ಆಮೇಲೆ ತನ್ನನ್ನ ಜೈಲಿಂದ ಯೆಹೋವ* ಹೇಗೆ ಹೊರಗೆ ಕರ್ಕೊಂಡು ಬಂದನು ಅಂತ ವಿವರಿಸಿದ. “ಈ ವಿಷ್ಯಗಳನ್ನ ಯಾಕೋಬನಿಗೆ+ ಮತ್ತು ಬೇರೆ ಸಹೋದರರಿಗೆ ಹೇಳಿ” ಅಂತನೂ ಹೇಳಿದ. ಆಮೇಲೆ ಪೇತ್ರ ಅಲ್ಲಿಂದ ಹೊರಗೆ ಬಂದು ಬೇರೊಂದು ಜಾಗಕ್ಕೆ ಹೋದ.