ಮತ್ತಾಯ 12:46 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 46 ಯೇಸು ಜನ್ರ ಜೊತೆ ಇನ್ನೂ ಮಾತಾಡ್ತಾ ಇರುವಾಗ ಆತನ ಅಮ್ಮ, ತಮ್ಮಂದಿರು+ ಆತನ ಹತ್ರ ಮಾತಾಡಬೇಕಂತ ಹೊರಗೆ ಕಾಯ್ತಾ ಇದ್ರು.+ ಯೋಹಾನ 2:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಆಮೇಲೆ ಆತನ ಅಮ್ಮ, ತಮ್ಮಂದಿರು,+ ಶಿಷ್ಯರು ಯೇಸು ಜೊತೆ ಕಪೆರ್ನೌಮಿಗೆ+ ಹೋದ್ರು. ಆದ್ರೆ ಅವರು ಅಲ್ಲಿ ತುಂಬ ದಿನ ಇರಲಿಲ್ಲ. ಅ. ಕಾರ್ಯ 1:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಇವ್ರ ಜೊತೆ ಕೆಲವು ಸ್ತ್ರೀಯರು,+ ಯೇಸುವಿನ ಅಮ್ಮ ಮರಿಯ ಮತ್ತು ತಮ್ಮಂದಿರು ಇದ್ರು.+ ಇವ್ರೆಲ್ಲ ಸೇರಿ ಒಂದೇ ಮನಸ್ಸಿಂದ ಪ್ರಾರ್ಥನೆ ಮಾಡ್ತಾ ಇದ್ರು. 1 ಕೊರಿಂಥ 9:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಬೇರೆ ಅಪೊಸ್ತಲರ ತರ, ಪ್ರಭುವಿನ ತಮ್ಮಂದಿರ+ ತರ ಮತ್ತು ಕೇಫನ*+ ತರ ಒಬ್ಬ ಕ್ರೈಸ್ತ ಸಹೋದರಿಯನ್ನ ಮದುವೆಯಾಗಿ ಅವಳನ್ನ ಜೊತೆ ಕರ್ಕೊಂಡು ಹೋಗೋ ಹಕ್ಕು ನಮಗೂ ಇದೆಯಲ್ವಾ?+ ಗಲಾತ್ಯ 1:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಆದ್ರೆ ಪ್ರಭುವಿನ ತಮ್ಮ ಯಾಕೋಬನನ್ನ+ ಬಿಟ್ಟು ಅಪೊಸ್ತಲರಲ್ಲಿ ಬೇರೆ ಯಾರನ್ನೂ ನೋಡಲಿಲ್ಲ.
46 ಯೇಸು ಜನ್ರ ಜೊತೆ ಇನ್ನೂ ಮಾತಾಡ್ತಾ ಇರುವಾಗ ಆತನ ಅಮ್ಮ, ತಮ್ಮಂದಿರು+ ಆತನ ಹತ್ರ ಮಾತಾಡಬೇಕಂತ ಹೊರಗೆ ಕಾಯ್ತಾ ಇದ್ರು.+
12 ಆಮೇಲೆ ಆತನ ಅಮ್ಮ, ತಮ್ಮಂದಿರು,+ ಶಿಷ್ಯರು ಯೇಸು ಜೊತೆ ಕಪೆರ್ನೌಮಿಗೆ+ ಹೋದ್ರು. ಆದ್ರೆ ಅವರು ಅಲ್ಲಿ ತುಂಬ ದಿನ ಇರಲಿಲ್ಲ.
14 ಇವ್ರ ಜೊತೆ ಕೆಲವು ಸ್ತ್ರೀಯರು,+ ಯೇಸುವಿನ ಅಮ್ಮ ಮರಿಯ ಮತ್ತು ತಮ್ಮಂದಿರು ಇದ್ರು.+ ಇವ್ರೆಲ್ಲ ಸೇರಿ ಒಂದೇ ಮನಸ್ಸಿಂದ ಪ್ರಾರ್ಥನೆ ಮಾಡ್ತಾ ಇದ್ರು.
5 ಬೇರೆ ಅಪೊಸ್ತಲರ ತರ, ಪ್ರಭುವಿನ ತಮ್ಮಂದಿರ+ ತರ ಮತ್ತು ಕೇಫನ*+ ತರ ಒಬ್ಬ ಕ್ರೈಸ್ತ ಸಹೋದರಿಯನ್ನ ಮದುವೆಯಾಗಿ ಅವಳನ್ನ ಜೊತೆ ಕರ್ಕೊಂಡು ಹೋಗೋ ಹಕ್ಕು ನಮಗೂ ಇದೆಯಲ್ವಾ?+