ಕೊಲೊಸ್ಸೆ 1:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಆ ಮಗನು ನಾವ್ಯಾರೂ ನೋಡೋಕೆ ಆಗದ ದೇವರ ಸ್ವರೂಪ ಆಗಿದ್ದಾನೆ.+ ಎಲ್ಲ ಸೃಷ್ಟಿಗಳಿಗಿಂತ ಮೊಟ್ಟಮೊದ್ಲು ಸೃಷ್ಟಿಯಾದವನು ಆತನೇ.+ ಇಬ್ರಿಯ 1:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಆತನು ದೇವರ ಮಹಿಮೆಯ ಪ್ರತಿಬಿಂಬ.+ ಆತನ ಗುಣಗಳೆಲ್ಲ ಆತನ ತಂದೆ ತರಾನೇ.+ ಆತನು ತನ್ನ ಮಾತಿಂದಾನೇ ಎಲ್ಲವನ್ನ ಪೋಷಿಸ್ತಾನೆ. ಆತನು ನಮ್ಮ ಪಾಪಗಳನ್ನ ತೊಳೆದು ಶುದ್ಧ ಮಾಡಿದ್ಮೇಲೆ+ ಸ್ವರ್ಗದಲ್ಲಿರೋ ಮಹಾನ್ ದೇವರ ಬಲಗಡೆ ಕೂತ್ಕೊಂಡನು.+
15 ಆ ಮಗನು ನಾವ್ಯಾರೂ ನೋಡೋಕೆ ಆಗದ ದೇವರ ಸ್ವರೂಪ ಆಗಿದ್ದಾನೆ.+ ಎಲ್ಲ ಸೃಷ್ಟಿಗಳಿಗಿಂತ ಮೊಟ್ಟಮೊದ್ಲು ಸೃಷ್ಟಿಯಾದವನು ಆತನೇ.+
3 ಆತನು ದೇವರ ಮಹಿಮೆಯ ಪ್ರತಿಬಿಂಬ.+ ಆತನ ಗುಣಗಳೆಲ್ಲ ಆತನ ತಂದೆ ತರಾನೇ.+ ಆತನು ತನ್ನ ಮಾತಿಂದಾನೇ ಎಲ್ಲವನ್ನ ಪೋಷಿಸ್ತಾನೆ. ಆತನು ನಮ್ಮ ಪಾಪಗಳನ್ನ ತೊಳೆದು ಶುದ್ಧ ಮಾಡಿದ್ಮೇಲೆ+ ಸ್ವರ್ಗದಲ್ಲಿರೋ ಮಹಾನ್ ದೇವರ ಬಲಗಡೆ ಕೂತ್ಕೊಂಡನು.+