ಕೊಲೊಸ್ಸೆ 1:7, 8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ನೀವು ಅದನ್ನ ನಮ್ಮ ಪ್ರಿಯ ಜೊತೆ ಸೇವಕ ಎಪಫ್ರನಿಂದ+ ತಿಳ್ಕೊಂಡ್ರಿ. ಕ್ರಿಸ್ತನ ನಂಬಿಗಸ್ತ ಸೇವಕನಾದ ಅವನು ನಮ್ಮ ಪರವಾಗಿ ಸೇವೆ ಮಾಡ್ತಿದ್ದಾನೆ. 8 ದೇವರ ಪವಿತ್ರಶಕ್ತಿಯ ಸಹಾಯದಿಂದ ನೀವು ಬೆಳೆಸ್ಕೊಂಡ ಪ್ರೀತಿ ಬಗ್ಗೆನೂ ಅವನು ನಮಗೆ ಹೇಳಿದ್ದಾನೆ.
7 ನೀವು ಅದನ್ನ ನಮ್ಮ ಪ್ರಿಯ ಜೊತೆ ಸೇವಕ ಎಪಫ್ರನಿಂದ+ ತಿಳ್ಕೊಂಡ್ರಿ. ಕ್ರಿಸ್ತನ ನಂಬಿಗಸ್ತ ಸೇವಕನಾದ ಅವನು ನಮ್ಮ ಪರವಾಗಿ ಸೇವೆ ಮಾಡ್ತಿದ್ದಾನೆ. 8 ದೇವರ ಪವಿತ್ರಶಕ್ತಿಯ ಸಹಾಯದಿಂದ ನೀವು ಬೆಳೆಸ್ಕೊಂಡ ಪ್ರೀತಿ ಬಗ್ಗೆನೂ ಅವನು ನಮಗೆ ಹೇಳಿದ್ದಾನೆ.