34 ನಾನು ಒಂದು ಹೊಸ ಆಜ್ಞೆ ಕೊಡ್ತಾ ಇದ್ದೀನಿ. ನೀವು ಒಬ್ಬರನ್ನೊಬ್ರು ಪ್ರೀತಿಸಬೇಕು. ನಾನು ನಿಮ್ಮನ್ನ ಪ್ರೀತಿಸಿದ ತರಾನೇ+ ನೀವೂ ಒಬ್ಬರನ್ನೊಬ್ರು ಪ್ರೀತಿಸಬೇಕು.+ ಅದೇ ಆ ಆಜ್ಞೆ. 35 ನಿಮ್ಮ ಮಧ್ಯ ಪ್ರೀತಿ ಇದ್ರೆ ಮಾತ್ರ ನೀವು ನನ್ನ ಶಿಷ್ಯರು ಅಂತ ಎಲ್ರಿಗೂ ಗೊತ್ತಾಗುತ್ತೆ” ಅಂದನು.+
22 ನೀವು ದೇವರ ಸಂದೇಶದಲ್ಲಿರೋ ಸತ್ಯವಾದ ಮಾತುಗಳನ್ನ ಕೇಳಿರೋದ್ರಿಂದ ನೀವು ಶುದ್ಧರಾಗಿದ್ದೀರ, ಒಬ್ರು ಇನ್ನೊಬ್ರನ್ನ ಒಡಹುಟ್ಟಿದವ್ರ+ ತರ ನೋಡ್ತೀರ. ಹಾಗಾಗಿ ಒಬ್ರನ್ನೊಬ್ರು ಮನಸಾರೆ ಪ್ರೀತಿಸಿ.+