2 ಥೆಸಲೊನೀಕ 2:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಆದ್ರೆ ಯೆಹೋವನಿಗೆ* ಪ್ರಿಯರಾದ ಸಹೋದರರೇ, ನಿಮಗೋಸ್ಕರ ಯಾವಾಗ್ಲೂ ನಾವು ಆತನಿಗೆ ಧನ್ಯವಾದ ಹೇಳ್ತೀವಿ. ಇದು ನಮ್ಮ ಕರ್ತವ್ಯ. ನೀವು ಸತ್ಯದಲ್ಲಿ ನಂಬಿಕೆ ಇಟ್ಟಿದ್ರಿಂದ ಆತನು ಪವಿತ್ರಶಕ್ತಿಯಿಂದ ನಿಮ್ಮನ್ನ ಪವಿತ್ರ ಮಾಡಿ+ ರಕ್ಷಿಸೋಕೆ ನಿಮ್ಮನ್ನ ಆರಂಭದಲ್ಲೇ ಆರಿಸ್ಕೊಂಡನು.+
13 ಆದ್ರೆ ಯೆಹೋವನಿಗೆ* ಪ್ರಿಯರಾದ ಸಹೋದರರೇ, ನಿಮಗೋಸ್ಕರ ಯಾವಾಗ್ಲೂ ನಾವು ಆತನಿಗೆ ಧನ್ಯವಾದ ಹೇಳ್ತೀವಿ. ಇದು ನಮ್ಮ ಕರ್ತವ್ಯ. ನೀವು ಸತ್ಯದಲ್ಲಿ ನಂಬಿಕೆ ಇಟ್ಟಿದ್ರಿಂದ ಆತನು ಪವಿತ್ರಶಕ್ತಿಯಿಂದ ನಿಮ್ಮನ್ನ ಪವಿತ್ರ ಮಾಡಿ+ ರಕ್ಷಿಸೋಕೆ ನಿಮ್ಮನ್ನ ಆರಂಭದಲ್ಲೇ ಆರಿಸ್ಕೊಂಡನು.+