ಯೆಶಾಯ 12:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಇಗೋ! ದೇವರೇ ನನ್ನ ರಕ್ಷಕ.+ ನಾನು ಆತನ ಮೇಲೆ ಭರವಸೆ ಇಡ್ತೀನಿ, ನನಗೆ ಭಯ ಇರಲ್ಲ,+ಯಾಕಂದ್ರೆ ಯಾಹು* ಯೆಹೋವ ನನ್ನ ಶಕ್ತಿ ಮತ್ತು ಬಲ,ಆತನೇ ನನ್ನ ರಕ್ಷಣೆ ಆಗಿದ್ದಾನೆ.”+ ಎಫೆಸ 3:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ದೇವರ ಶಕ್ತಿ ನಮ್ಮಲ್ಲಿ ಕೆಲಸ ಮಾಡ್ತಿದೆ.+ ಹಾಗಾಗಿ ನಾವು ಕೇಳೋದಕ್ಕಿಂತ, ಯೋಚ್ನೆ ಮಾಡಿದ್ದಕ್ಕಿಂತ ಎಷ್ಟೋ ಹೆಚ್ಚಾಗಿ ಮಾಡೋ ಶಕ್ತಿ ದೇವರಿಗಿದೆ.+
2 ಇಗೋ! ದೇವರೇ ನನ್ನ ರಕ್ಷಕ.+ ನಾನು ಆತನ ಮೇಲೆ ಭರವಸೆ ಇಡ್ತೀನಿ, ನನಗೆ ಭಯ ಇರಲ್ಲ,+ಯಾಕಂದ್ರೆ ಯಾಹು* ಯೆಹೋವ ನನ್ನ ಶಕ್ತಿ ಮತ್ತು ಬಲ,ಆತನೇ ನನ್ನ ರಕ್ಷಣೆ ಆಗಿದ್ದಾನೆ.”+
20 ದೇವರ ಶಕ್ತಿ ನಮ್ಮಲ್ಲಿ ಕೆಲಸ ಮಾಡ್ತಿದೆ.+ ಹಾಗಾಗಿ ನಾವು ಕೇಳೋದಕ್ಕಿಂತ, ಯೋಚ್ನೆ ಮಾಡಿದ್ದಕ್ಕಿಂತ ಎಷ್ಟೋ ಹೆಚ್ಚಾಗಿ ಮಾಡೋ ಶಕ್ತಿ ದೇವರಿಗಿದೆ.+