12 ಕಷ್ಟಗಳನ್ನ ಸಹಿಸ್ಕೊಳ್ಳೋ ವ್ಯಕ್ತಿ ಖುಷಿಯಾಗಿ ಇರ್ತಾನೆ.+ ಯಾಕಂದ್ರೆ ಅವನಿಗೆ ದೇವರ ಮೆಚ್ಚಿಗೆ ಮತ್ತು ಜೀವದ ಕಿರೀಟ ಸಿಗುತ್ತೆ.+ ಯೆಹೋವ* ತನ್ನನ್ನ ಯಾರು ಪ್ರೀತಿಸ್ತಾರೋ ಅಂಥವ್ರಿಗೆ ಜೀವದ ಕಿರೀಟ ಕೊಡ್ತೀನಿ ಅಂತ ಮಾತು ಕೊಟ್ಟಿದ್ದಾನೆ.+
11 ತಾಳ್ಕೊಂಡವರು ಖುಷಿಯಾಗಿ ಇರ್ತಾರೆ ಅಂತ ನಾವು ಹೇಳ್ತೀವಿ.+ ಯೋಬ ತೋರಿಸಿದ ತಾಳ್ಮೆ ಬಗ್ಗೆ ನೀವು ಕೇಳಿಸ್ಕೊಂಡಿದ್ದೀರ.+ ಯೆಹೋವ* ಅವನಿಗೆ ಎಷ್ಟೆಲ್ಲ ಆಶೀರ್ವಾದ ಮಾಡಿದನು ಅಂತ ನಿಮಗೆ ಗೊತ್ತು.+ ಯೆಹೋವ* ದೇವರು ಕೋಮಲ ಮಮತೆ ತೋರಿಸ್ತಾನೆ, ಆತನು ಕರುಣಾಮಯಿ+ ಅಂತ ನಿಮಗೆ ಗೊತ್ತು.