ಲೂಕ 22:29, 30 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ನನ್ನ ಅಪ್ಪ ನನ್ನ ಜೊತೆ ಆಳ್ವಿಕೆಯ ಒಪ್ಪಂದ ಮಾಡ್ಕೊಂಡಿರೋ ತರ ನಾನೂ ನಿಮ್ಮ ಜೊತೆ ಆಳ್ವಿಕೆಯ+ ಒಪ್ಪಂದ ಮಾಡ್ಕೊಳ್ತೀನಿ. 30 ಇದ್ರಿಂದಾಗಿ ನೀವು ನನ್ನ ಆಳ್ವಿಕೆಯಲ್ಲಿ+ ನನ್ನ ಜೊತೆ ಊಟಮಾಡ್ತೀರ, ಕುಡಿತೀರ. ಸಿಂಹಾಸನಗಳ+ ಮೇಲೆ ಕೂತು ಇಸ್ರಾಯೇಲಿನ 12 ಕುಲಗಳಿಗೆ+ ನ್ಯಾಯತೀರಿಸ್ತೀರ. ಯೋಹಾನ 14:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ನನ್ನ ಅಪ್ಪನ ಮನೆಯಲ್ಲಿ ಉಳ್ಕೊಳ್ಳೋಕೆ ತುಂಬ ಜಾಗ ಇದೆ. ಇಲ್ಲದಿದ್ರೆ ನಾನು ಈ ಮಾತನ್ನ ನಿಮಗೆ ಹೇಳ್ತಾನೇ ಇರ್ಲಿಲ್ಲ. ಯಾಕಂದ್ರೆ ನಿಮಗೋಸ್ಕರ ಜಾಗ ಸಿದ್ಧಮಾಡೋಕೆ ಹೋಗ್ತಾ ಇದ್ದೀನಿ.+ ಗಲಾತ್ಯ 3:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ಅಷ್ಟೇ ಅಲ್ಲ, ನೀವು ಕ್ರಿಸ್ತನಿಗೆ ಸೇರಿರೋದ್ರಿಂದ ನಿಜವಾಗ್ಲೂ ಅಬ್ರಹಾಮನ ಸಂತತಿ ಆಗಿದ್ದೀರ+ ಮತ್ತು ಅವನಿಗೆ ಕೊಟ್ಟ ಮಾತಿನ ಪ್ರಕಾರ+ ಆಸ್ತಿ ಪಡ್ಕೊಳ್ತೀರ.+
29 ನನ್ನ ಅಪ್ಪ ನನ್ನ ಜೊತೆ ಆಳ್ವಿಕೆಯ ಒಪ್ಪಂದ ಮಾಡ್ಕೊಂಡಿರೋ ತರ ನಾನೂ ನಿಮ್ಮ ಜೊತೆ ಆಳ್ವಿಕೆಯ+ ಒಪ್ಪಂದ ಮಾಡ್ಕೊಳ್ತೀನಿ. 30 ಇದ್ರಿಂದಾಗಿ ನೀವು ನನ್ನ ಆಳ್ವಿಕೆಯಲ್ಲಿ+ ನನ್ನ ಜೊತೆ ಊಟಮಾಡ್ತೀರ, ಕುಡಿತೀರ. ಸಿಂಹಾಸನಗಳ+ ಮೇಲೆ ಕೂತು ಇಸ್ರಾಯೇಲಿನ 12 ಕುಲಗಳಿಗೆ+ ನ್ಯಾಯತೀರಿಸ್ತೀರ.
2 ನನ್ನ ಅಪ್ಪನ ಮನೆಯಲ್ಲಿ ಉಳ್ಕೊಳ್ಳೋಕೆ ತುಂಬ ಜಾಗ ಇದೆ. ಇಲ್ಲದಿದ್ರೆ ನಾನು ಈ ಮಾತನ್ನ ನಿಮಗೆ ಹೇಳ್ತಾನೇ ಇರ್ಲಿಲ್ಲ. ಯಾಕಂದ್ರೆ ನಿಮಗೋಸ್ಕರ ಜಾಗ ಸಿದ್ಧಮಾಡೋಕೆ ಹೋಗ್ತಾ ಇದ್ದೀನಿ.+
29 ಅಷ್ಟೇ ಅಲ್ಲ, ನೀವು ಕ್ರಿಸ್ತನಿಗೆ ಸೇರಿರೋದ್ರಿಂದ ನಿಜವಾಗ್ಲೂ ಅಬ್ರಹಾಮನ ಸಂತತಿ ಆಗಿದ್ದೀರ+ ಮತ್ತು ಅವನಿಗೆ ಕೊಟ್ಟ ಮಾತಿನ ಪ್ರಕಾರ+ ಆಸ್ತಿ ಪಡ್ಕೊಳ್ತೀರ.+