2 ಸಮುವೇಲ 7:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಈಗ ನನ್ನ ಸೇವಕನಾದ ದಾವೀದನಿಗೆ ಹೀಗೆ ಹೇಳು: ‘ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಾನೆ: “ಹುಲ್ಲುಗಾವಲುಗಳಲ್ಲಿ ಕುರಿಕಾಯ್ತಿದ್ದ ನಿನ್ನನ್ನ,+ ನಾನು ಕರ್ಕೊಂಡು ಬಂದು ನನ್ನ ಜನ್ರಾದ ಇಸ್ರಾಯೇಲ್ಯರ ಮೇಲೆ ನಾಯಕನಾಗಿ ಮಾಡಿದೆ.+ 2 ಸಮುವೇಲ 7:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ನೀನು ಸತ್ತು+ ಪೂರ್ವಜರ ತರ ಸಮಾಧಿ ಸೇರಿದಾಗ ನಿನ್ನ ನಂತ್ರ ಬರೋ ಸಂತಾನವನ್ನ, ನಿನ್ನ ಸ್ವಂತ ಮಗನನ್ನ ನಾನು ಮೇಲೇರಿಸ್ತೀನಿ. ಅವನ ರಾಜ್ಯವನ್ನ ಸ್ಥಿರಪಡಿಸ್ತೀನಿ.+ ಪ್ರಕಟನೆ 22:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ‘ಯೇಸು ಅನ್ನೋ ನಾನು ಈ ವಿಷ್ಯಗಳಿಂದ ಸಭೆಗೆ ಪ್ರಯೋಜನ ಆಗ್ಲಿ ಅಂತ ನನ್ನ ದೇವದೂತನನ್ನ ನಿನ್ನ ಹತ್ರ ಕಳಿಸಿದೆ. ನಾನು ದಾವೀದನ ಬೇರು, ದಾವೀದನ ವಂಶ,+ ಹೊಳೆಯೋ ಬೆಳಗಿನ ನಕ್ಷತ್ರ.’”+
8 ಈಗ ನನ್ನ ಸೇವಕನಾದ ದಾವೀದನಿಗೆ ಹೀಗೆ ಹೇಳು: ‘ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಾನೆ: “ಹುಲ್ಲುಗಾವಲುಗಳಲ್ಲಿ ಕುರಿಕಾಯ್ತಿದ್ದ ನಿನ್ನನ್ನ,+ ನಾನು ಕರ್ಕೊಂಡು ಬಂದು ನನ್ನ ಜನ್ರಾದ ಇಸ್ರಾಯೇಲ್ಯರ ಮೇಲೆ ನಾಯಕನಾಗಿ ಮಾಡಿದೆ.+
12 ನೀನು ಸತ್ತು+ ಪೂರ್ವಜರ ತರ ಸಮಾಧಿ ಸೇರಿದಾಗ ನಿನ್ನ ನಂತ್ರ ಬರೋ ಸಂತಾನವನ್ನ, ನಿನ್ನ ಸ್ವಂತ ಮಗನನ್ನ ನಾನು ಮೇಲೇರಿಸ್ತೀನಿ. ಅವನ ರಾಜ್ಯವನ್ನ ಸ್ಥಿರಪಡಿಸ್ತೀನಿ.+
16 ‘ಯೇಸು ಅನ್ನೋ ನಾನು ಈ ವಿಷ್ಯಗಳಿಂದ ಸಭೆಗೆ ಪ್ರಯೋಜನ ಆಗ್ಲಿ ಅಂತ ನನ್ನ ದೇವದೂತನನ್ನ ನಿನ್ನ ಹತ್ರ ಕಳಿಸಿದೆ. ನಾನು ದಾವೀದನ ಬೇರು, ದಾವೀದನ ವಂಶ,+ ಹೊಳೆಯೋ ಬೆಳಗಿನ ನಕ್ಷತ್ರ.’”+