ಪ್ರಕಟನೆ 1:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಯೋಹಾನನಾದ ನಾನು ಏಷ್ಯಾದಲ್ಲಿ ಇರೋ ಏಳು ಸಭೆಗಳಿಗೆ+ ಹೀಗೆ ಬರಿತಾ ಇದ್ದೀನಿ: “ಈಗ ಇರುವವನು, ಮುಂಚೆ ಇದ್ದವನು, ಮುಂದೆ ಬರುವವನು ಆಗಿರೋ ದೇವರು”+ ಮತ್ತು ಆತನ ಸಿಂಹಾಸನದ ಮುಂದೆ ಇರೋ ಏಳು ಶಕ್ತಿಗಳು+ ನಿಮಗೆ ಅಪಾರ ಕೃಪೆ, ಶಾಂತಿಯನ್ನ ಕೊಡ್ಲಿ ಅಂತ ನಾನು ಪ್ರಾರ್ಥಿಸ್ತೀನಿ. ಪ್ರಕಟನೆ 16:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಆಗ ನೀರಿನ ಮೇಲೆ ಅಧಿಕಾರ ಇರೋ ದೇವದೂತ ಹೀಗೆ ಹೇಳಿದ “ನಿಷ್ಠಾವಂತ ದೇವರೇ,+ ನೀನು ಈಗ್ಲೂ ಇದ್ದೀಯ, ಈ ಮುಂಚೆನೂ ಇದ್ದೆ,+ ಹೀಗೆ ತೀರ್ಪು ಮಾಡಿರೋದ್ರಿಂದ ನೀನೇ ನ್ಯಾಯವಂತ.+
4 ಯೋಹಾನನಾದ ನಾನು ಏಷ್ಯಾದಲ್ಲಿ ಇರೋ ಏಳು ಸಭೆಗಳಿಗೆ+ ಹೀಗೆ ಬರಿತಾ ಇದ್ದೀನಿ: “ಈಗ ಇರುವವನು, ಮುಂಚೆ ಇದ್ದವನು, ಮುಂದೆ ಬರುವವನು ಆಗಿರೋ ದೇವರು”+ ಮತ್ತು ಆತನ ಸಿಂಹಾಸನದ ಮುಂದೆ ಇರೋ ಏಳು ಶಕ್ತಿಗಳು+ ನಿಮಗೆ ಅಪಾರ ಕೃಪೆ, ಶಾಂತಿಯನ್ನ ಕೊಡ್ಲಿ ಅಂತ ನಾನು ಪ್ರಾರ್ಥಿಸ್ತೀನಿ.
5 ಆಗ ನೀರಿನ ಮೇಲೆ ಅಧಿಕಾರ ಇರೋ ದೇವದೂತ ಹೀಗೆ ಹೇಳಿದ “ನಿಷ್ಠಾವಂತ ದೇವರೇ,+ ನೀನು ಈಗ್ಲೂ ಇದ್ದೀಯ, ಈ ಮುಂಚೆನೂ ಇದ್ದೆ,+ ಹೀಗೆ ತೀರ್ಪು ಮಾಡಿರೋದ್ರಿಂದ ನೀನೇ ನ್ಯಾಯವಂತ.+