8 ಆ ನಾಲ್ಕೂ ಜೀವಿಗಳಿಗೂ ಆರಾರು ರೆಕ್ಕೆಗಳಿದ್ವು. ಆ ರೆಕ್ಕೆಗಳ ತುಂಬ ಕಣ್ಣುಗಳಿದ್ವು.+ ಆ ಜೀವಿಗಳು ಹಗಲೂ ರಾತ್ರಿ ಹೀಗೆ ಹೇಳ್ತಾನೆ ಇದ್ವು: “ಸರ್ವಶಕ್ತ ಯೆಹೋವ*+ ದೇವರು ಪವಿತ್ರನು, ಪವಿತ್ರನು, ಪವಿತ್ರನು. ಆತನು ಈಗ್ಲೂ ಇದ್ದಾನೆ. ಮುಂಚೆನೂ ಇದ್ದನು. ಮುಂದೇನೂ ಬರ್ತಾನೆ.”+
17 ಅವರು ಹೀಗೆ ಹೇಳಿದ್ರು: “ಯೆಹೋವ* ದೇವರೇ, ಸರ್ವಶಕ್ತನೇ, ನೀನು ಈಗ ಇರುವವನು,+ ಈ ಮುಂಚೆನೂ ಇದ್ದವನು. ನಾವು ನಿನಗೆ ಧನ್ಯವಾದ ಹೇಳ್ತೀವಿ. ಯಾಕಂದ್ರೆ ನೀನು ನಿನ್ನ ಮಹಾ ಅಧಿಕಾರದಿಂದ ರಾಜನಾಗಿ ಆಳೋಕೆ ಶುರು ಮಾಡಿದ್ದೀಯ.+