ಪ್ರಕಟನೆ 12:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಅದಕ್ಕೇ ಈ ದೊಡ್ಡ ಘಟಸರ್ಪವನ್ನ+ ಭೂಮಿಗೆ ತಳ್ಳಿಬಿಟ್ರು. ಈ ಘಟಸರ್ಪಕ್ಕೆ ಪಿಶಾಚ,+ ಸೈತಾನ,+ ಹಳೇ ಹಾವು+ ಅಂತ ಹೆಸ್ರಿದೆ. ಇವನು ಇಡೀ ಭೂಮಿಯಲ್ಲಿರೋ ಜನ್ರನ್ನ ತಪ್ಪುದಾರಿಗೆ ನಡಿಸ್ತಾ ಇದ್ದಾನೆ.+ ಇವನನ್ನ, ಇವನ ದೂತರನ್ನ ಭೂಮಿಗೆ ಎಸೆದ್ರು.+
9 ಅದಕ್ಕೇ ಈ ದೊಡ್ಡ ಘಟಸರ್ಪವನ್ನ+ ಭೂಮಿಗೆ ತಳ್ಳಿಬಿಟ್ರು. ಈ ಘಟಸರ್ಪಕ್ಕೆ ಪಿಶಾಚ,+ ಸೈತಾನ,+ ಹಳೇ ಹಾವು+ ಅಂತ ಹೆಸ್ರಿದೆ. ಇವನು ಇಡೀ ಭೂಮಿಯಲ್ಲಿರೋ ಜನ್ರನ್ನ ತಪ್ಪುದಾರಿಗೆ ನಡಿಸ್ತಾ ಇದ್ದಾನೆ.+ ಇವನನ್ನ, ಇವನ ದೂತರನ್ನ ಭೂಮಿಗೆ ಎಸೆದ್ರು.+