ಕೀರ್ತನೆ
ಸ್ತುತಿಗೀತೆ. ದಾವೀದನ ಕೀರ್ತನೆ.
א [ಆಲೆಫ್]
ב [ಬೆತ್]
ג [ಗಿಮೆಲ್]
3 ಯೆಹೋವ ದೊಡ್ಡವನು, ಆತನು ಬೇರೆ ಎಲ್ಲರಿಗಿಂತ ಹೊಗಳಿಕೆಗೆ ಯೋಗ್ಯ.+
ಆತನ ಘನತೆ ಬಗ್ಗೆ ನಮ್ಮಿಂದ ಯೋಚಿಸೋಕೂ ಆಗಲ್ಲ.+
ד [ಡಾಲತ್]
ה [ಹೆ]
ו [ವಾವ್]
ז [ಜಯಿನ್]
7 ನಿನ್ನ ಸಾಟಿಯಿಲ್ಲದ ಒಳ್ಳೇತನವನ್ನ ನೆನಪಿಸ್ಕೊಂಡು ಅವರು ಹೊಗಳಿಕೆಯ ಸುರಿಮಳೆಯನ್ನೇ ಸುರಿಸ್ತಾರೆ,+
ನಿನ್ನ ನೀತಿಯಿಂದಾಗಿ ಸಂತೋಷದಿಂದ ಜೈಕಾರ ಹಾಕ್ತಾರೆ.+
ח [ಹೆತ್]
8 ಯೆಹೋವ ಕನಿಕರ,* ಕರುಣೆ ಇರೋ ದೇವರಾಗಿದ್ದಾನೆ,+
ಅಷ್ಟು ಬೇಗ ಕೋಪ ಮಾಡ್ಕೊಳಲ್ಲ, ಶಾಶ್ವತ ಪ್ರೀತಿಯನ್ನ ಅಪಾರವಾಗಿ ತೋರಿಸ್ತಾನೆ.+
ט [ಟೆತ್]
9 ಯೆಹೋವ ಎಲ್ರಿಗೂ ಒಳ್ಳೇದನ್ನೇ ಮಾಡ್ತಾನೆ.+
ಆತನ ಕರುಣೆ ಆತನ ಎಲ್ಲ ಕೆಲಸಗಳಲ್ಲಿ ಎದ್ದು ಕಾಣುತ್ತೆ.
י [ಯೋದ್]
כ [ಕಾಫ್]
11 ಅವರು ರಾಜನಾಗಿರೋ ನಿನ್ನ ವೈಭವವನ್ನ ಸಾರಿ ಹೇಳ್ತಾರೆ,+
ನಿನ್ನ ಶಕ್ತಿಯ ಬಗ್ಗೆ ಮಾತಾಡ್ತಾರೆ,+
ל [ಲಾಮೆದ್]
12 ಜನ್ರಿಗೆ ನಿನ್ನ ಸಾಹಸಗಳ ಬಗ್ಗೆ ಹೇಳೋಕೆ,+
ರಾಜನಾಗಿ ನಿನಗಿರೋ ಗೌರವ, ವೈಭವದ ಬಗ್ಗೆ ತಿಳಿಸೋಕೆ ಅವರು ಹೀಗೆ ಮಾಡ್ತಾರೆ.+
מ [ಮೆಮ್]
13 ನೀನು ಶಾಶ್ವತವಾಗಿ ರಾಜನಾಗಿ ಇರ್ತಿಯ,
ನಿನ್ನ ಒಡೆತನ ಯುಗಯುಗಾಂತರಕ್ಕೂ ಇದ್ದೇ ಇರುತ್ತೆ.+
ס [ಸಾಮೆಕ್]
ע [ಅಯಿನ್]
פ [ಪೇ]
צ [ಸಾದೆ]
ק [ಕೊಫ್]
18 ಯಾರೆಲ್ಲ ಆತನಿಗೆ ಮೊರೆ ಇಡ್ತಾರೋ,
ಯಾರೆಲ್ಲ ಪ್ರಾಮಾಣಿಕ ಹೃದಯದಿಂದ* ಪ್ರಾರ್ಥನೆ ಮಾಡ್ತಾರೋ,+
ಅವ್ರೆಲ್ಲರಿಗೆ ಯೆಹೋವ ಹತ್ರಾನೇ ಇರ್ತಾನೆ.+
ר [ರೆಶ್]
19 ಯಾರು ಆತನಿಗೆ ಭಯಪಡ್ತಾರೋ ಅವ್ರ ಆಸೆಗಳನ್ನ ಆತನು ಈಡೇರಿಸ್ತಾನೆ,+
ಸಹಾಯಕ್ಕಾಗಿ ಅವರಿಡೋ ಮೊರೆಯನ್ನ ಆತನು ಕೇಳಿಸಿಕೊಳ್ತಾನೆ, ಅವ್ರನ್ನ ಕಾಪಾಡ್ತಾನೆ.+
ש [ಶಿನ್]
ת [ಟಾವ್]