ಕೀರ್ತನೆ
ಹುಚ್ಚನ ತರ ನಾಟಕ ಮಾಡಿದ್ದಕ್ಕೆ+ ಅಬೀಮೆಲೆಕ ದಾವೀದನನ್ನ ಓಡಿಸಿಬಿಟ್ಟಾಗ ಈ ಕೀರ್ತನೆ ರಚಿಸಿದ.
א [ಆಲೆಫ್]
34 ನಾನು ಯಾವಾಗ್ಲೂ ಯೆಹೋವನನ್ನ ಹೊಗಳ್ತೀನಿ,
ಆತನ ಸ್ತುತಿ ನನ್ನ ತುಟಿ ಮೇಲೆನೇ ಇರುತ್ತೆ.
ב [ಬೆತ್]
ג [ಗಿಮೆಲ್]
ד [ಡಾಲತ್]
4 ನಾನು ಯೆಹೋವನ ಹತ್ರ ಕೇಳಿದೆ, ಆತನು ನನಗೆ ಉತ್ರ ಕೊಟ್ಟ.+
ಎಲ್ಲ ಭಯಗಳಿಂದ ನನ್ನನ್ನ ಕಾಪಾಡಿದ.+
ה [ಹೆ]
5 ಆತನನ್ನ ನೋಡಿದವರ ಮುಖದಲ್ಲಿ ಕಳೆ ಬಂತು.
ಅವ್ರಿಗೆ ಅವಮಾನ ಆಗಲಿಲ್ಲ.
ז [ಜಯಿನ್]
6 ದೀನ ಪ್ರಾರ್ಥಿಸಿದಾಗ ಯೆಹೋವ ಅದನ್ನ ಕೇಳಿಸ್ಕೊಂಡ.
ಅವನ ಎಲ್ಲ ಕಷ್ಟಗಳಿಂದ ಅವನನ್ನ ಬಿಡಿಸಿದ.+
ח [ಹೆತ್]
ט [ಟೆತ್]
י [ಯೋದ್]
9 ಯೆಹೋವನ ಪವಿತ್ರ ಜನ್ರೇ, ಆತನಿಗೆ ಭಯಪಡಿ.
ಭಯಪಡೋರಿಗೆ ಯಾವ ಕೊರತೆನೂ ಇರಲ್ಲ.+
כ [ಕಾಫ್]
ל [ಲಾಮೆದ್]
11 ನನ್ನ ಮಕ್ಕಳೇ ಬನ್ನಿ, ನಾನು ಹೇಳೋದನ್ನ ಕೇಳಿಸ್ಕೊಳ್ಳಿ,
ಯೆಹೋವನಿಗೆ ಭಯಪಡೋದು ಅಂದ್ರೆ ಏನಂತ ನಾನು ನಿಮಗೆ ಕಲಿಸ್ತೀನಿ.+
מ [ಮೆಮ್]
12 ಸಂತೋಷವಾಗಿ ಜೀವನ ಮಾಡೋಕೆ ಇಷ್ಟಪಡ್ತೀರಾ?
ತುಂಬಾ ದಿನ ಬದುಕಬೇಕು ಅಂತ ಆಸೆಪಡ್ತೀರಾ?+
נ [ನೂನ್]
13 ಹಾಗಾದ್ರೆ ನಿಮ್ಮ ನಾಲಿಗೆಯಿಂದ ಕೆಟ್ಟ ಮಾತುಗಳು ಬರದ ಹಾಗೆ,+
ನಿಮ್ಮ ತುಟಿಯಿಂದ ಕಪಟ ಮಾತುಗಳು ಬರದ ಹಾಗೆ ನೋಡ್ಕೊಳ್ಳಿ.+
ס [ಸಾಮೆಕ್]
ע [ಅಯಿನ್]
פ [ಪೇ]
צ [ಸಾದೆ]
ק [ಕೊಫ್]
ר [ರೆಶ್]
ש [ಶಿನ್]
ת [ಟಾವ್]
21 ಕಷ್ಟ ಕೆಟ್ಟವನಿಗೆ ಸಾವು ತರುತ್ತೆ,
ನೀತಿವಂತನನ್ನ ದ್ವೇಷಿಸೋ ವ್ಯಕ್ತಿ ಅಪರಾಧಿ ಆಗ್ತಾನೆ.