ಪುಟ ಎರಡು
ಕ್ರೀಡೆಗಳು ಅವುಗಳಿಗೆ ಯಾವ ಸ್ಥಾನವಿದೆ? 3-12
ಜನರು ಇತಿಹಾಸದಲ್ಲೆಲ್ಲ ಕ್ರೀಡೆಗಳಲ್ಲಿ ಸಂತೋಷಿಸಿರುವುದಾದರೂ ಅವುಗಳನ್ನು ಅಪಪ್ರಯೋಗ ಮಾಡಿದ್ದೂ ಉಂಟು. ಇಂದು ಕ್ರೀಡೆಗಳಲಿರುವ ಸಮಸ್ಯೆಗಳಾವುವು? ಇಂಥ ಸಮಸ್ಯೆಗಳನ್ನು ಹೇಗೆ ದೂರ ಮಾಡಸಾಧ್ಯವಿದೆ, ಮತ್ತು ನೀವು ಕ್ರೀಡೆಗಳನ್ನು ಅದರ ತಕ್ಕ ಸ್ಥಾನದಲ್ಲಿ ಹೇಗೆ ಇಡಬಲ್ಲಿರಿ?
ಲಂಪಟ ವಿಷಯ ವರ್ಣನೆ ಅಪಾಯಕರವಾಗಿರುವುದಕ್ಕೆ ಕಾರಣ 13
ದೇಶ ದೇಶಗಳಲ್ಲಿ ಲಂಪಟ ಸಾಹಿತ್ಯ ಹೆಚ್ಚು ವ್ಯಾಪಕವಾಗಿ ಹರಡಿದೆ. ಅದು ಅಷ್ಟು ಜನಪ್ರಿಯವಾಗಿರುವಾಗ, ಅಷ್ಟು ಅಪಾಯಕಾರಿಯಾಗಿರುವುದು ಸಾಧ್ಯವೆ?
ಯಾವುದೊ ಹೊಸ ನಮೂನೆ ಅಂತರರಾಷ್ಟ್ರೀಯ ಕಟ್ಟಡ ರಚನೆಯಲ್ಲಿ 19
ನೂರಾರು ಸ್ವಯಂಸೇವಕರು ವೇತನವಿಲ್ಲದೆ ಲೋಕದ ಹತ್ತಾರು ಕಟ್ಟಡ ರಚನಾ ನಿವೇಶನಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ದೂರದ ಇಂಥ ಕೆಲಸ ನಿವೇಶನಗಳಿಗೆ ಪ್ರಯಾಣಿಸಲು ಖರ್ಚನ್ನು ಕೂಡ ಅವರು ತಾವೇ ತೆರುತ್ತಾರೆ. ಇವರು ಹೀಗೆ ಮಾಡುವುದೇಕೆ? ಅವರ ಅನುಭವಗಳ ಬಗೆಗೆ ಅವರು ಏನನ್ನುತ್ತಾರೆ?