ಪರಿವಿಡಿ
ಅಕ್ಟೋಬರ್ 15, 2009
ಅಧ್ಯಯನ ಆವೃತ್ತಿ
ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
ನವೆಂಬರ್ 30, 2009–ಡಿಸೆಂಬರ್ 6, 2009
ಪುಟ 3
ಉಪಯೋಗಿಸಬೇಕಾದ ಗೀತೆಗಳು: 191, 177
ಡಿಸೆಂಬರ್ 7-13, 2009
ಪುಟ 7
ಉಪಯೋಗಿಸಬೇಕಾದ ಗೀತೆಗಳು: 159, 206
ಡಿಸೆಂಬರ್ 14-20, 2009
ಪುಟ 13
ಉಪಯೋಗಿಸಬೇಕಾದ ಗೀತೆಗಳು: 224, 217
ಡಿಸೆಂಬರ್ 21-27, 2009
ಪ್ರೀತಿರಹಿತ ಜಗತ್ತಿನಲ್ಲಿ ಸ್ನೇಹಬಂಧಗಳನ್ನು ಉಳಿಸಿಕೊಳ್ಳುವುದು
ಪುಟ 17
ಉಪಯೋಗಿಸಬೇಕಾದ ಗೀತೆಗಳು: 173, 155
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನಗಳು 1, 2 ಪುಟ 3-11
ಈ ಲೇಖನಗಳು, ರೋಮನ್ನರಿಗೆ 12ನೇ ಅಧ್ಯಾಯದಲ್ಲಿರುವ ಎಲ್ಲಾ ವಚನಗಳನ್ನು ಕ್ರಮಾನುಸಾರ ಪರಿಗಣಿಸುವವು. ‘ಪವಿತ್ರಾತ್ಮದಿಂದ ಪ್ರಜ್ವಲಿಸುವುದರ’ ಮತ್ತು ನಮ್ಮ ದೇಹಗಳನ್ನು ಸಜೀವ ಯಜ್ಞವಾಗಿ ದೇವರಿಗೆ ಅರ್ಪಿಸುವುದರ ಅರ್ಥವೇನೆಂಬುದನ್ನು ನಾವು ಪರಿಗಣಿಸುವೆವು. ಅಲ್ಲದೇ, ನಾವು ಮನೆಯಲ್ಲೂ ಸಭೆಯಲ್ಲೂ ಹೇಗೆ ಶಾಂತಿ ಮಾಡಿಸುವವರಾಗಿರಬಲ್ಲೆವು ಮತ್ತು ಯಾವ ವಿಧಗಳಲ್ಲಿ ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸಬಲ್ಲೆವು ಎಂಬುದನ್ನು ಕಲಿಯುವೆವು.
ಅಧ್ಯಯನ ಲೇಖನಗಳು 3, 4 ಪುಟ 13-21
ಸ್ನೇಹಿತರಾಗಿರುವುದರ ಅರ್ಥವೇನು? ಈ ವಿಷಯದಲ್ಲಿ ಯೇಸು ಹೇಗೆ ಮಾದರಿಯನ್ನಿಟ್ಟನು ಮತ್ತು ಪ್ರಥಮ ಶತಮಾನದ ಕ್ರೈಸ್ತರು ಅದನ್ನು ಹೇಗೆ ಅನುಸರಿಸಿದರು ಎಂಬುದನ್ನು ಪರಿಗಣಿಸುವಂತೆ ಈ ಲೇಖನಗಳು ನಮಗೆ ಸಹಾಯ ಮಾಡುವವು. ಬಲವಾದ ಹಾಗೂ ಭಕ್ತಿವರ್ಧಕ ಸ್ನೇಹಬಂಧಗಳನ್ನು ಬೆಸೆಯುವುದು ನಮಗೆ ಏಕೆ ಸಹಾಯಕರ ಮತ್ತು ನಾವದನ್ನು ಹೇಗೆ ಮಾಡಬಲ್ಲೆವು ಎಂಬುದನ್ನೂ ಈ ಲೇಖನಗಳು ವಿವರಿಸುವವು.
ಇತರ ಲೇಖನಗಳು:
ಪುಟ 12
ನನ್ನ ಜೀವನವನ್ನು ರೂಪಿಸಿದ ಮೂರು ಅಧಿವೇಶನಗಳು
ಪುಟ 22
ನೀವು ‘ಅಸ್ತಿವಾರದ ಮೇಲೆ ಬೇರೂರಿ ಸ್ಥಿರವಾಗಿ ನೆಲೆಗೊಂಡಿದ್ದೀರೋ?’
ಪುಟ 26
ಕುಟುಂಬ ಆರಾಧನೆ—ಪಾರಾಗುವಿಕೆಗೆ ಪ್ರಾಮುಖ್ಯ!
ಪುಟ 29
ಬೈಬಲ್ ಅಧ್ಯಯನಕ್ಕಾಗಿ ನೀವು ಸಮಯ ಬದಿಗಿರಿಸಿದ್ದೀರೋ?
ಪುಟ 32