ಪರಿವಿಡಿ
ಜೂನ್ 15, 2015
© 2015 Watch Tower Bible and Tract Society of Pennsylvania
ಅಧ್ಯಯನ ಆವೃತ್ತಿ
ಜುಲೈ 27, 2015–ಆಗಸ್ಟ್ 2, 2015
ಪುಟ 3 • ಗೀತೆಗಳು: 14, 109
ಆಗಸ್ಟ್ 3-9, 2015
ಪುಟ 8 • ಗೀತೆಗಳು: 84, 99
ಆಗಸ್ಟ್ 10-16, 2015
ನಮ್ಮ ಯೋಚನೆ, ನಡತೆಯನ್ನು ಶುದ್ಧವಾಗಿಡಲು ಸಾಧ್ಯ!
ಪುಟ 13 • ಗೀತೆಗಳು: 83, 57
ಆಗಸ್ಟ್ 17-23, 2015
ಮಾದರಿ ಪ್ರಾರ್ಥನೆಗೆ ಅನುಸಾರವಾಗಿ ಬದುಕಿರಿ—ಭಾಗ 1
ಪುಟ 20 • ಗೀತೆಗಳು: 9, 89
ಆಗಸ್ಟ್ 24-30, 2015
ಮಾದರಿ ಪ್ರಾರ್ಥನೆಗೆ ಅನುಸಾರವಾಗಿ ಬದುಕಿರಿ—ಭಾಗ 2
ಪುಟ 25 • ಗೀತೆಗಳು: 22, 68
ಅಧ್ಯಯನ ಲೇಖನಗಳು
▪ ಕ್ರಿಸ್ತನು—ದೇವರ ಶಕ್ತಿ
▪ ಆತನು ಜನರನ್ನು ಪ್ರೀತಿಸಿದನು
ಯೇಸು ಮಾಡಿದ ಅದ್ಭುತಗಳ ಕುರಿತ ಈ ಲೇಖನಗಳು ಧಾರಾಳತನ ತೋರಿಸುವುದರ ಬಗ್ಗೆ ಮತ್ತು ಇತರರಿಗೆ ಸಹಾಯ ಮಾಡುವುದರ ಬಗ್ಗೆ ಪ್ರಾಯೋಗಿಕ ಪಾಠಗಳನ್ನು ಕಲಿಸುತ್ತವೆ. ಅವು ಯೇಸುವಿಗಿದ್ದ ಕೆಲವೊಂದು ಸುಂದರ ಗುಣಗಳ ಬಗ್ಗೆಯೂ ಪ್ರಕಟಿಸುತ್ತವೆ. ಇಡೀ ಭೂಮಿಯಲ್ಲಿ ಬೇಗನೆ ನಡೆಯಲಿರುವ ಆಶ್ಚರ್ಯಕರ ಅದ್ಭುತಗಳನ್ನು ನಾವು ನೋಡಲಿರುವ ಸಮಯಕ್ಕೆ ಈ ಲೇಖನಗಳು ಕೈತೋರಿಸುತ್ತವೆ.
▪ ನಮ್ಮ ಯೋಚನೆ, ನಡತೆಯನ್ನು ಶುದ್ಧವಾಗಿಡಲು ಸಾಧ್ಯ!
ನಾವು ಅನೈತಿಕ ಲೋಕದಲ್ಲಿ ಜೀವಿಸುತ್ತಿದ್ದೇವೆ. ಹಾಗಾಗಿ ನಮ್ಮ ಯೋಚನೆಗಳನ್ನೂ ನಡತೆಯನ್ನೂ ಶುದ್ಧವಾಗಿಟ್ಟು, ಯೆಹೋವನು ಮೆಚ್ಚುವಂಥ ವಿಷಯಗಳನ್ನು ಮಾಡುವುದು ಕಷ್ಟಕರ ಆಗಿರಬಲ್ಲದು. ಈ ಲೇಖನವು ನಾವು ಯೆಹೋವನಿಗೆ ಹೆಚ್ಚು ಹತ್ತಿರವಾಗುವ ಮೂಲಕ, ಆತನ ವಾಕ್ಯದಲ್ಲಿರುವ ಸಲಹೆ ಪಾಲಿಸುವ ಮೂಲಕ ಮತ್ತು ಪ್ರೌಢ ಜೊತೆ ಕ್ರೈಸ್ತರ ಸಹಾಯ ಪಡೆಯುವ ಮೂಲಕ ತಪ್ಪು ಆಸೆಗಳ ವಿರುದ್ಧ ಹೋರಾಡಬಲ್ಲೆವೆಂದು ತೋರಿಸುತ್ತದೆ.
▪ ಮಾದರಿ ಪ್ರಾರ್ಥನೆಗೆ ಅನುಸಾರವಾಗಿ ಬದುಕಿರಿ—ಭಾಗ 1
▪ ಮಾದರಿ ಪ್ರಾರ್ಥನೆಗೆ ಅನುಸಾರವಾಗಿ ಬದುಕಿರಿ—ಭಾಗ 2
ನಾವು ಪ್ರಾರ್ಥನೆ ಮಾಡುವಾಗಲೆಲ್ಲ ಯೇಸು ಕಲಿಸಿಕೊಟ್ಟ ಮಾದರಿ ಪ್ರಾರ್ಥನೆಯಲ್ಲಿನ ಪದಗಳನ್ನೇ ಬಳಸುವುದಿಲ್ಲ. ಆದರೆ ಅದರಿಂದ ನಾವು ಪ್ರಾಮುಖ್ಯ ಪಾಠಗಳನ್ನು ಕಲಿಯಬಹುದು. ಮಾದರಿ ಪ್ರಾರ್ಥನೆಗೆ ಅನುಸಾರವಾಗಿ ನಾವು ಹೇಗೆ ಬದುಕಬಹುದೆಂದು ಈ ಲೇಖನಗಳು ತೋರಿಸುತ್ತವೆ.
ಇತರ ಲೇಖನಗಳು
ಮುಖ ಪುಟ: ಸಾಕ್ಷಿಗಳು ಪನಾಮದ ವಾಯವ್ಯ ಕರಾವಳಿಯ ಬೊಕಾಸ್ ಡೆಲ್ ಟೊರೊ ಎಂಬ ದ್ವೀಪಸಮೂಹದಲ್ಲಿ ವಾಸಿಸುತ್ತಿರುವ ಜನರಿಗೆ ಸಾರಲು ದೋಣಿಗಳಲ್ಲಿ ಹೋಗುತ್ತಿದ್ದಾರೆ. ಅಲ್ಲಿರುವವರಲ್ಲಿ ಕೆಲವರಿಗೆ ಎನ್ಜಾಬೆರಾ ಭಾಷೆಯಲ್ಲಿ ಸಾಕ್ಷಿಕೊಡುತ್ತಾರೆ
ಪನಾಮ
ಜನಸಂಖ್ಯೆ
39,31,000
ಪ್ರಚಾರಕರು
16,217
ರೆಗ್ಯುಲರ್ ಪಯನೀಯರರು
2,534
ಪನಾಮದಲ್ಲಿರುವ 309 ಸಭೆಗಳಲ್ಲಿ 180ಕ್ಕಿಂತ ಹೆಚ್ಚು ವಿಶೇಷ ಪಯನೀಯರರು ಇದ್ದಾರೆ. ಎನ್ಜಾಬೆರಾ ಭಾಷೆ ಬಳಸುತ್ತಿರುವ 35 ಸಭೆಗಳು ಹಾಗೂ 15 ಗುಂಪುಗಳಲ್ಲಿ ಸುಮಾರು 1,100 ಪ್ರಚಾರಕರು ಸೇವೆಸಲ್ಲಿಸುತ್ತಿದ್ದಾರೆ. ಪನಾಮದ ಸನ್ನೆ ಭಾಷೆ ಬಳಸುತ್ತಿರುವ 16 ಸಭೆಗಳು ಮತ್ತು 6 ಗುಂಪುಗಳಲ್ಲಿ ಹತ್ತಿರತ್ತಿರ 600 ಪ್ರಚಾರಕರಿದ್ದಾರೆ