ಜನವರಿ 9ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜನವರಿ 9ರಿಂದ ಆರಂಭವಾಗುವ ವಾರ
ಗೀತೆ 6 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 13 ಪ್ಯಾ. 18-21, ಪು. 138ರ ಚೌಕ (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಶಾಯ 29-33 (10 ನಿ.)
ನಂ. 1: ಯೆಶಾಯ 30:15-26 (4 ನಿಮಿಷದೊಳಗೆ)
ನಂ. 2: “ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ” ಪಡೆಯುವುದರ ಅರ್ಥ—ದೇವರನ್ನು ಆರಾಧಿಸಿರಿ ಪು. 112-114 ಪ್ಯಾ. 7–10 (5 ನಿ.)
ನಂ. 3: ಯೆಹೋವನ ನಾಮವನ್ನು ಅಪರಿಪೂರ್ಣ ಮನುಷ್ಯರು ಹೇಗೆ ಪವಿತ್ರೀಕರಿಸಸಾಧ್ಯ?—ಮತ್ತಾ. 6:9 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ಬೇರೆ ಭಾಷೆಯ ಜನರಿಗೆ ಸಾರಿ. ಭಾಷಣ. ಸರ್ವ ದೇಶಗಳ ಜನರಿಗಾಗಿ ಸುವಾರ್ತೆ ಪುಸ್ತಿಕೆಯನ್ನು ಹೇಗೆ ಬಳಸುವುದೆಂದು ವಿವರಿಸಿ. ಪ್ರಾತ್ಯಕ್ಷಿಕೆ ತೋರಿಸಿ.
10 ನಿ: ಬೈಬಲ್ ದೇವಪ್ರೇರಿತ ಎಂಬದಕ್ಕೆ ಪುರಾವೆ. ಚರ್ಚೆ. ಬೈಬಲ್ ಬೋಧಿಸುತ್ತದೆ ಪುಸ್ತಕದ ಅಧ್ಯಾಯ 2 ಪ್ಯಾರ 6-17ರ ಮೇಲೆ ಆಧರಿತ.
10 ನಿ: “ಗಾಳಿಯನ್ನು ಗುದ್ದಬೇಡಿ.” ಪ್ರಶ್ನೋತ್ತರ. 2ನೇ ಪ್ಯಾರ ಚರ್ಚಿಸುವಾಗ ಸೇವಾ ಮೇಲ್ವಿಚಾರಕರೊಂದಿಗಿನ ಚಿಕ್ಕ ಸಂದರ್ಶನದಲ್ಲಿ ಸ್ಥಳೀಯ ಸೇವಾ ಕ್ಷೇತ್ರದ ಜನರು ಯಾವ್ಯಾವ ದಿನ, ಯಾವ್ಯಾವ ಸಮಯ, ಎಲ್ಲೆಲ್ಲಿ ಸಿಗುತ್ತಾರೆಂದು ಕೇಳಿ.
ಗೀತೆ 115 ಮತ್ತು ಪ್ರಾರ್ಥನೆ