ಜನವರಿ 16ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜನವರಿ 16ರಿಂದ ಆರಂಭವಾಗುವ ವಾರ
ಗೀತೆ 82 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 14 ಪ್ಯಾ. 1-9 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಶಾಯ 34-37 (10 ನಿ.)
ನಂ. 1: ಯೆಶಾಯ 35:1-10 (4 ನಿಮಿಷದೊಳಗೆ)
ನಂ. 2: ಯೆಹೋವನು ವಿಶ್ವಾಸಾರ್ಹನೆಂದು ಹೇಗೆ ಹೇಳಬಲ್ಲೆವು?—ಕೀರ್ತ. 25:1-5 (5 ನಿ.)
ನಂ. 3: ಯೇಸುವಿನ ಶಿಷ್ಯರು ಪಡೆದುಕೊಂಡ ನೀರಿನ ದೀಕ್ಷಾಸ್ನಾನ ಏನನ್ನು ಸಂಕೇತಿಸಿತು?—ದೇವರನ್ನು ಆರಾಧಿಸಿರಿ ಪು. 115-116 ಪ್ಯಾ. 11-13 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
15 ನಿ: ಪ್ರಶ್ನಿಸುವವನ ದೃಷ್ಟಿಕೋನವನ್ನು ವಿವೇಚಿಸಿ. ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 66ರ ಪ್ಯಾರ 1ರಿಂದ ಪುಟ 68ರ ಪ್ಯಾರ 3ರ ಮೇಲೆ ಆಧರಿತ. ಚುಟುಕಾದ ಪ್ರಾತ್ಯಕ್ಷಿಕೆ: ಪ್ರಚಾರಕರೊಬ್ಬರಿಗೆ ಮನೆಯವರು ಒಂದು ಪ್ರಶ್ನೆ ಕೇಳಿದ್ದಾರೆ. ಪ್ರಚಾರಕ ಈಗ ಮನೆಯವರ ದೃಷ್ಟಿಕೋನ, ಪ್ರಶ್ನೆ ಕೇಳಲು ಕಾರಣಗಳು ಏನಿರಬಹುದೆಂಬದರ ಬಗ್ಗೆ ಸ್ವಗತ ಮಾಡುತ್ತಾರೆ. ಆಮೇಲೆ ಒಳ್ಳೇ ಉತ್ತರ ಕೊಡುತ್ತಾರೆ.
15 ನಿ: ಅನ್ಯಜನಾಂಗಗಳ ಮಧ್ಯೆ ನಿಮ್ಮ ನಡತೆ ಉತ್ತಮವಾಗಿರಲಿ. (1 ಪೇತ್ರ 2:12) ಚರ್ಚೆ. ಈ ಮುಂದಿನ ಕಾವಲಿನಬುರುಜುಗಳ ಮೇಲೆ ಆಧರಿತ: ಏಪ್ರಿಲ್ 15, 2010 ಪುಟ 6 ಪ್ಯಾರ 16; ಜೂನ್ 15, 2009 ಪುಟ 19 ಪ್ಯಾರ 14; ಮೇ 15, 2006 ಪುಟ 22 ಪ್ಯಾರ 7. ತಾವು ಕಲಿತ ಸಂಗತಿಗಳ ಬಗ್ಗೆ ಹೇಳಿಕೆಗಳನ್ನು ಕೊಡುವಂತೆ ಸಭಿಕರನ್ನು ಆಮಂತ್ರಿಸಿ.
ಗೀತೆ 97 ಮತ್ತು ಪ್ರಾರ್ಥನೆ