1
ದಾವೀದ ಮತ್ತು ಅಬೀಷಗ್ (1-4)
ಅದೋನೀಯ ರಾಜನಾಗಲು ಬಯಸಿದ (5-10)
ನಾತಾನ ಮತ್ತು ಬತ್ಷೆಬೆ ಹೆಜ್ಜೆ ತೆಗೆದ್ಕೊಂಡ್ರು (11-27)
ಸೊಲೊಮೋನನನ್ನ ಅಭಿಷೇಕಿಸುವಂತೆ ದಾವೀದ ಆಜ್ಞಾಪಿಸಿದ (28-40)
ಅದೋನೀಯ ಯಜ್ಞವೇದಿಯ ಹತ್ರ ಓಡಿಹೋದ (41-53)
2
ದಾವೀದ ಸೊಲೊಮೋನನಿಗೆ ನಿರ್ದೇಶನ ಕೊಟ್ಟ (1-9)
ದಾವೀದನ ಸಾವು, ಸೊಲೊಮೋನ ರಾಜನಾದ (10-12)
ಅದೋನೀಯನ ಸಂಚು ಮತ್ತು ಸಾವು (13-25)
ಎಬ್ಯಾತಾರನನ್ನ ಹೊರಹಾಕಲಾಯ್ತು, ಯೋವಾಬನನ್ನ ಕೊಲ್ಲಲಾಯ್ತು (26-35)
ಶಿಮ್ಮಿಯ ಸಾವು (36-46)
3
ಫರೋಹನ ಮಗಳನ್ನ ಸೊಲೊಮೋನ ಮದುವೆಯಾದ (1-3)
ಯೆಹೋವ ಸೊಲೊಮೋನನ ಕನಸಿನಲ್ಲಿ ಕಾಣಿಸ್ಕೊಂಡನು (4-15)
ಸೊಲೊಮೋನ ಇಬ್ರು ತಾಯಂದಿರಿಗೆ ನ್ಯಾಯತೀರಿಸಿದ (16-28)
4
5
6
7
8
ಮಂಜೂಷವನ್ನ ದೇವಾಲಯಕ್ಕೆ ತರಲಾಯ್ತು (1-13)
ಸೊಲೊಮೋನ ಜನ್ರನ್ನ ಉದ್ದೇಶಿಸಿ ಮಾತಾಡಿದ (14-21)
ಸೊಲೊಮೋನ ಪ್ರಾರ್ಥನೆ ಮಾಡಿ ದೇವಾಲಯ ಸಮರ್ಪಿಸಿದ (22-53)
ಸೊಲೊಮೋನ ಜನ್ರನ್ನ ಆಶೀರ್ವದಿಸಿದ (54-61)
ಬಲಿಗಳು ಮತ್ತು ಸಮರ್ಪಣೆಯ ಹಬ್ಬ (62-66)
9
ಯೆಹೋವ ಸೊಲೊಮೋನನಿಗೆ ಮತ್ತೊಮ್ಮೆ ಕಾಣಿಸ್ಕೊಂಡ (1-9)
ಸೊಲೊಮೋನ ರಾಜ ಹೀರಾಮನಿಗೆ ಉಡುಗೊರೆ ಕೊಟ್ಟ (10-14)
ಸೊಲೊಮೋನನ ನಿರ್ಮಾಣ ಕೆಲಸಗಳು (15-28)
10
11
ಸೊಲೊಮೋನನ ಹೆಂಡತಿಯರು ದಾರಿ ತಪ್ಪಿಸಿದ್ರು (1-13)
ಸೊಲೊಮೋನನ ವಿರೋಧಿಗಳು (14-25)
ಯಾರೊಬ್ಬಾಮನಿಗೆ 10 ಕುಲ ಸಿಗುತ್ತೆ ಅಂತ ಮುಂಚೆನೇ ಹೇಳಿದ್ದು (26-40)
ಸೊಲೊಮೋನನ ಸಾವು, ರೆಹಬ್ಬಾಮ ರಾಜನಾದ (41-43)
12
ರೆಹಬ್ಬಾಮನ ಕಠೋರವಾದ ಉತ್ತರ (1-15)
ಹತ್ತು ಕುಲಗಳ ದಂಗೆ (16-19)
ಇಸ್ರಾಯೇಲಿನ ಮೇಲೆ ಯಾರೊಬ್ಬಾಮ ರಾಜನಾದ (20)
ಇಸ್ರಾಯೇಲಿನ ವಿರುದ್ಧ ಯುದ್ಧ ಮಾಡದ ಹಾಗೆ ರೆಹಬ್ಬಾಮನಿಗೆ ಸೂಚನೆ (21-24)
ಯಾರೊಬ್ಬಾಮ ಕರುಗಳನ್ನ ಆರಾಧಿಸಿದ (25-33)
13
14
15
ಅಬೀಯಾಮ ಯೆಹೂದದ ರಾಜನಾದ (1-8)
ಆಸ ಯೆಹೂದದ ರಾಜನಾದ (9-24)
ನಾದಾಬ ಇಸ್ರಾಯೇಲಿನ ರಾಜನಾದ (25-32)
ಬಾಷ ಇಸ್ರಾಯೇಲಿನ ರಾಜನಾದ (33, 34)
16
ಬಾಷನ ವಿರುದ್ಧ ಯೆಹೋವನ ತೀರ್ಪು (1-7)
ಏಲಾ ಇಸ್ರಾಯೇಲಿನ ರಾಜನಾದ (8-14)
ಜಿಮ್ರಿ ಇಸ್ರಾಯೇಲಿನ ರಾಜನಾದ (15-20)
ಒಮ್ರಿ ಇಸ್ರಾಯೇಲಿನ ರಾಜನಾದ (21-28)
ಅಹಾಬ ಇಸ್ರಾಯೇಲಿನ ರಾಜನಾದ (29-33)
ಹೀಯೇಲ ಯೆರಿಕೋ ಪಟ್ಟಣವನ್ನ ಮತ್ತೆ ಕಟ್ಟಿದ (34)
17
ಪ್ರವಾದಿ ಎಲೀಯ ಬರಗಾಲದ ಬಗ್ಗೆ ಹೇಳಿದ (1)
ಕಾಗೆಗಳು ಎಲೀಯನಿಗೆ ಊಟ ಕೊಟ್ಟವು (2-7)
ಎಲೀಯ ಚಾರೆಪ್ತದ ವಿಧವೆಯನ್ನ ಭೇಟಿಯಾದ (8-16)
ವಿಧವೆಯ ಮಗನ ಸಾವು, ಮತ್ತೆ ಜೀವಂತ (17-24)
18
ಎಲೀಯ ಓಬದ್ಯನನ್ನ ಮತ್ತು ಅಹಾಬನನ್ನ ಭೇಟಿಯಾದ (1-18)
ಕರ್ಮೆಲಿನಲ್ಲಿ ಬಾಳನ ಪ್ರವಾದಿಗಳ ವಿರುದ್ಧ ಎಲೀಯ (19-40)
ಮೂರುವರೆ ವರ್ಷಗಳ ಬರಗಾಲ ಕೊನೆ ಆಯ್ತು (41-46)
19
ಎಲೀಯ ಈಜೆಬೇಲಳ ಕೋಪಕ್ಕೆ ಹೆದರಿ ಓಡಿಹೋದ (1-8)
ಹೋರೇಬಿನಲ್ಲಿ ಎಲೀಯನಿಗೆ ಯೆಹೋವ ಕಾಣಿಸ್ಕೊಂಡ (9-14)
ಹಜಾಯೇಲ, ಯೇಹು, ಎಲೀಷರನ್ನ ಅಭಿಷೇಕಿಸೋಕೆ ಎಲೀಯನಿಗೆ ಹೇಳಿದ್ದು (15-18)
ಎಲೀಯನ ಸ್ಥಾನಕ್ಕೆ ಎಲೀಷ (19-21)
20
ಅಹಾಬನ ವಿರುದ್ಧ ಅರಾಮ್ಯರ ಯುದ್ಧ (1-12)
ಅಹಾಬ ಅರಾಮ್ಯರನ್ನ ಸೋಲಿಸಿದ (13-34)
ಅಹಾಬನ ವಿರುದ್ಧ ಭವಿಷ್ಯವಾಣಿ (35-43)
21
ಅಹಾಬ ನಾಬೋತನ ದ್ರಾಕ್ಷಿತೋಟಕ್ಕಾಗಿ ಆಸೆಪಟ್ಟ (1-4)
ಈಜೆಬೇಲ ನಾಬೋತನನ್ನ ಕೊಲ್ಲಿಸಿದಳು (5-16)
ಅಹಾಬನ ವಿರುದ್ಧ ಎಲೀಯನ ಸಂದೇಶ (17-26)
ಅಹಾಬ ತನ್ನನ್ನ ತಗ್ಗಿಸ್ಕೊಂಡ (27-29)
22
ಯೆಹೋಷಾಫಾಟ ಅಹಾಬನ ಜೊತೆ ಸ್ನೇಹ ಬೆಳೆಸಿದ (1-12)
ಸೋಲಿನ ಬಗ್ಗೆ ಮೀಕಾಯೆಹು ಹೇಳಿದ ಭವಿಷ್ಯವಾಣಿ (13-28)
ರಾಮೋತ್-ಗಿಲ್ಯಾದಿನಲ್ಲಿ ಅಹಾಬನನ್ನ ಕೊಲ್ಲಲಾಯ್ತು (29-40)
ಯೆಹೋಷಾಫಾಟ ಯೆಹೂದದ ರಾಜನಾದ (41-50)
ಅಹಜ್ಯ ಇಸ್ರಾಯೇಲಿನ ರಾಜನಾದ (51-53)