6 ಸಹೋದರರೇ, ನಿಮ್ಮ ಒಳ್ಳೇದಕ್ಕೇ ನಾನು ನನ್ನನ್ನ, ಅಪೊಲ್ಲೋಸನನ್ನ+ ಉದಾಹರಣೆಯಾಗಿ ಬಳಸಿ ಈ ವಿಷ್ಯಗಳನ್ನ ಹೇಳ್ದೆ. ಯಾಕಂದ್ರೆ “ಬರೆದಿರೋ ವಿಷ್ಯಗಳನ್ನ ಮೀರಿ ಹೋಗಬೇಡಿ” ಅನ್ನೋದನ್ನ ನೀವು ನಮ್ಮಿಂದ ಕಲಿತ್ಕೊಬೇಕು. ಆಗ ನೀವು ಹೆಮ್ಮೆಯಿಂದ ಉಬ್ಬಿಕೊಳ್ಳಲ್ಲ,+ ಅವ್ರಿಗಿಂತ ಇವರು ಮೇಲು ಅಂತ ನೆನಸಿ ಪಕ್ಷವಹಿಸಲ್ಲ.