-
1 ಕೊರಿಂಥ 7:5ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
5 ಅದನ್ನು ಒಬ್ಬರಿಗೊಬ್ಬರು ಸಲ್ಲಿಸುವುದನ್ನು ತಪ್ಪಿಸಬೇಡಿರಿ; ಆದರೆ ಪ್ರಾರ್ಥನೆಗೆ ಸಮಯವನ್ನು ಕೊಡಲಿಕ್ಕಾಗಿ ಮಾತ್ರ ನೀವು ಸ್ವಲ್ಪಕಾಲ ಪರಸ್ಪರ ಸಮ್ಮತಿಯಿಂದ ಅದರಿಂದ ದೂರವಿರಬಹುದು; ಇಲ್ಲದಿದ್ದರೆ ನಿಮ್ಮ ಸ್ವನಿಯಂತ್ರಣದ ಕೊರತೆಯನ್ನು ನೋಡಿ ಸೈತಾನನು ನಿಮ್ಮನ್ನು ಪ್ರಲೋಭಿಸುತ್ತಾ ಇರುವನು.
-