-
2 ಕೊರಿಂಥ 4:13ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
13 “ನಾನು ನಂಬಿಕೆಯನ್ನು ಅಭ್ಯಾಸಿಸಿದೆನು, ಆದುದರಿಂದ ಮಾತಾಡಿದೆನು” ಎಂದು ಬರೆದಿರುವಂತೆಯೇ ನಮಗೂ ಅದೇ ನಂಬಿಕೆಯ ಮನೋಭಾವವಿರುವುದರಿಂದ ನಾವೂ ನಂಬಿಕೆಯನ್ನು ಅಭ್ಯಾಸಿಸುತ್ತೇವೆ, ಆದುದರಿಂದ ಮಾತಾಡುತ್ತೇವೆ.
-