-
ಎಫೆಸ 1:11ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
11 ಅವನೊಂದಿಗೆ ಐಕ್ಯದಲ್ಲಿ ನಾವು ಸಹ ಬಾಧ್ಯಸ್ಥರಾಗಿ ನೇಮಿಸಲ್ಪಟ್ಟೆವು; ತನ್ನ ಚಿತ್ತವು ಮಾರ್ಗದರ್ಶಿಸುವ ಪ್ರಕಾರ ಸಮಸ್ತ ಕಾರ್ಯಗಳನ್ನು ನಡೆಸುವಂಥ ದೇವರು ತನ್ನ ಉದ್ದೇಶಕ್ಕನುಸಾರ ನಮ್ಮನ್ನು ಪೂರ್ವನಿಶ್ಚಯಮಾಡಿದನು.
-