-
ಯೂದ 3ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
3 ಪ್ರಿಯರೇ, ನಾವು ಸಮಾನವಾಗಿ ಹೊಂದಿರುವ ರಕ್ಷಣೆಯ ವಿಷಯದಲ್ಲಿ ನಿಮಗೆ ಬರೆಯಲು ನಾನು ಸಕಲ ಪ್ರಯತ್ನವನ್ನು ಮಾಡುತ್ತಿದ್ದೆನಾದರೂ ಪವಿತ್ರ ಜನರಿಗೆ ಎಲ್ಲ ಕಾಲಕ್ಕಾಗಿ ಒಂದೇ ಸಾರಿ ಒಪ್ಪಿಸಲ್ಪಟ್ಟ ನಂಬಿಕೆಗಾಗಿ ನೀವು ಕಠಿನ ಹೋರಾಟವನ್ನು ಮಾಡುವಂತೆ ನಿಮಗೆ ಬುದ್ಧಿಹೇಳಿ ಬರೆಯುವುದು ಅಗತ್ಯವೆಂದು ನನಗೆ ತೋರಿತು.
-