ಪಾದಟಿಪ್ಪಣಿ
b ಕೆಲವು ವಿದ್ವಾಂಸರಿಗನುಸಾರ ವಿಮೋಚನಕಾಂಡ 32:10ರಲ್ಲಿರುವ “ನನ್ನನ್ನು ತಡೆಯಬೇಡ” [“ನನ್ನನ್ನು ಬಿಡು,” NIBV] ಎಂಬ ಹೀಬ್ರು ಪದರೂಪವನ್ನು, ಯೆಹೋವನು ಮೋಶೆಗೆ ತನ್ನ ಮತ್ತು ಇಸ್ರಾಯೇಲ್ ಜನಾಂಗದ ಮಧ್ಯೆ ಬರುವಂತೆ ಅಥವಾ ನಡುವೆ ‘ನಿಲ್ಲುವಂತೆ’ ನೀಡಿದ ಒಂದು ಕರೆಯಾಗಿ ಅಥವಾ ಸಲಹೆಯಾಗಿ ಅರ್ಥಮಾಡಸಾಧ್ಯವಿದೆ. (ಕೀರ್ತ. 106:23; ಯೆಹೆ. 22:30) ವಿಷಯವೇನೇ ಆಗಿರಲಿ, ಮೋಶೆ ಯೆಹೋವನಿಗೆ ತನ್ನ ಅಭಿಪ್ರಾಯವನ್ನು ಬಿಚ್ಚುಮನಸ್ಸಿನಿಂದ ತಿಳಿಸಿದನು.