ಬೈಬಲಿನಲ್ಲಿರುವ ನಿಧಿ
“ಮನುಷ್ಯನಿಂದ ದೇವರಿಗೇನು ಪ್ರಯೋಜನ?“
ಮನುಷ್ಯರಿಂದ ದೇವರಿಗೆ ಏನು ಪ್ರಯೋಜನ ಇಲ್ಲ ಅಂತ ಎಲೀಫಜ ಹೇಳಿದ (ಯೋಬ 22:1, 2; ಕಾವಲಿನಬುರುಜು05 9/15 ಪುಟ 27 ಪ್ಯಾರ 1-3)
ನಾವು ನೀತಿವಂತರಾಗಿದ್ರೂ ಅದ್ರಿಂದ ದೇವರಿಗೆ ಸಂತೋಷ ಇಲ್ಲ ಅಂತ ಎಲೀಫಜ ಹೇಳಿದ (ಯೋಬ 22:3; ಕಾವಲಿನಬುರುಜು95 2/15 ಪುಟ 27 ಪ್ಯಾರ 6)
ಯೆಹೋವ ಸೈತಾನನಿಗೆ ಉತ್ರ ಕೊಡೋ ತರ ನಡ್ಕೊಳ್ಳಿ (ಜ್ಞಾನೋ 27:11; ಕಾವಲಿನಬುರುಜು03 4/15 ಪುಟ 14-15 ಪ್ಯಾರ 10-12)
ನಿಮ್ಮನ್ನೇ ಕೇಳ್ಕೊಳ್ಳಿ: ಸರ್ವಶಕ್ತನಿಗೆ ನಿಮ್ಮಿಂದ ಪ್ರಯೋಜನ ಇದೆ ಅಂತ ತಿಳ್ಕೊಂಡಾಗ ನಿಮಗೆ ಹೇಗೆ ಅನಿಸುತ್ತೆ?