ನಮ್ಮ ಕ್ರೈಸ್ತ ಜೀವನ
ರಾಜ್ಯದ ಕುರಿತ ದೃಷ್ಟಾಂತಗಳು ಮತ್ತು ಅದರಲ್ಲಿ ನಮಗಿರುವ ಸಂದೇಶ
ಯೇಸು ಆಳವಾದ ಅರ್ಥವಿರುವ ಆಧ್ಯಾತ್ಮಿಕ ಪಾಠಗಳನ್ನು ಕಲಿಸಲು ಸರಳವಾದ ದೃಷ್ಟಾಂತಗಳನ್ನು ಬಳಸಿದನು. ಆದರೆ ದೀನತೆ ಇರುವವರು ಮಾತ್ರ ಅದನ್ನು ಅರ್ಥಮಾಡಿಕೊಂಡು ಅದರಂತೆ ನಡೆಯಲು ಪ್ರಯತ್ನಿಸುತ್ತಾರೆ. (ಮತ್ತಾ 13:10-15) ರಾಜ್ಯದ ಕುರಿತ ನಾಲ್ಕು ದೃಷ್ಟಾಂತಗಳನ್ನು ಮನಸ್ಸಿನಲ್ಲಿಟ್ಟು ಈ ಪ್ರಶ್ನೆಗಳನ್ನು ಉತ್ತರಿಸಿ: ಈ ದೃಷ್ಟಾಂತದಿಂದ ನಾನು ಹೇಗೆ ಪ್ರಯೋಜನ ಪಡೆಯಬಹುದು? ಇದು ನನ್ನ ಜೀವನದ ಮೇಲೆ ಯಾವ ಪರಿಣಾಮ ಬೀರಬೇಕು?
ಸ್ವರ್ಗದ ರಾಜ್ಯವು ಈ ರೀತಿ ಇದೆ . . .
‘ಸಾಸಿವೆ ಕಾಳು.’—ಮತ್ತಾ 13:31, 32; w14 12/15 ಪುಟ 8 ಪ್ಯಾರ 9.
‘ಹುಳಿಹಿಟ್ಟು.’—ಮತ್ತಾ 13:33; w14 12/15 ಪುಟ 9-10 ಪ್ಯಾರ 14-15.
“ನಿಕ್ಷೇಪ” ಮತ್ತು “ವ್ಯಾಪಾರಸ್ಥ.”—ಮತ್ತಾ 13:44-46; w14 12/15 ಪುಟ 10 ಪ್ಯಾರ 18.