ಬಿ5
ಪವಿತ್ರ ಡೇರೆ ಮತ್ತು ಮಹಾ ಪುರೋಹಿತ
ಪವಿತ್ರ ಡೇರೆಯ ಭಾಗಗಳು
1 ಮಂಜೂಷ (ವಿಮೋ 25:10-22; 26:33)
2 ಪರದೆ (ವಿಮೋ 26:31-33)
3 ಪರದೆಯ ಕಂಬ (ವಿಮೋ 26:31, 32)
4 ಪವಿತ್ರ (ವಿಮೋ 26:33)
5 ಅತಿ ಪವಿತ್ರ (ವಿಮೋ 26:33)
6 ಬಾಗಿಲ ಪರದೆ (ವಿಮೋ 26:36)
7 ಬಾಗಿಲ ಪರದೆಯ ಕಂಬ (ವಿಮೋ 26:37)
8 ತಾಮ್ರದ ಅಡಿಗಲ್ಲು (ವಿಮೋ 26:37)
9 ಧೂಪವೇದಿ (ವಿಮೋ 30:1-6)
10 ಮೇಜಿನ ರೊಟ್ಟಿ (ವಿಮೋ 25:23-30; 26:35)
11 ದೀಪಸ್ತಂಭ (ವಿಮೋ 25:31-40; 26:35)
12 ಡೇರೆಗೆ ನಾರಿನ ಬಟ್ಟೆ (ವಿಮೋ 26:1-6)
13 ಆಡುಕೂದಲಿನ ಬಟ್ಟೆ (ವಿಮೋ 26:7-13)
14 ಟಗರಿನ ಚರ್ಮದ ಹೊದಿಕೆ (ವಿಮೋ 26:14)
15 ಸೀಲ್ ಚರ್ಮದ ಹೊದಿಕೆ (ವಿಮೋ 26:14)
16 ಚೌಕಟ್ಟು (ವಿಮೋ 26:15-18, 29)
17 ಚೌಕಟ್ಟು ಕೆಳಗೆ ಬೆಳ್ಳಿಯ ಅಡಿಗಲ್ಲು (ವಿಮೋ 26:19-21)
18 ಕೋಲು (ವಿಮೋ 26:26-29)
19 ಬೆಳ್ಳಿಯ ಅಡಿಗಲ್ಲು (ವಿಮೋ 26:32)
20 ತಾಮ್ರದ ಬೋಗುಣಿ (ವಿಮೋ 30:18-21)
21 ಸರ್ವಾಂಗಹೋಮದ ಯಜ್ಞವೇದಿ (ವಿಮೋ 27:1-8)
22 ಅಂಗಳ (ವಿಮೋ 27:17, 18)
23 ಬಾಗಿಲು (ವಿಮೋ 27:16)
24 ಉದ್ದದ ನಾರಿನ ಪರದೆ (ವಿಮೋ 27:9-15)
ಮಹಾ ಪುರೋಹಿತ
ಇಸ್ರಾಯೇಲ್ಯರ ಮಹಾ ಪುರೋಹಿತನು ಹಾಕಬೇಕಿದ್ದ ಬಟ್ಟೆಯ ಪೂರ್ತಿ ವಿವರ ವಿಮೋಚನಕಾಂಡ 28ನೇ ಅಧ್ಯಾಯದಲ್ಲಿದೆ
ಪೇಟ (ವಿಮೋ 28:39)
ಪವಿತ್ರ ಚಿಹ್ನೆ (ವಿಮೋ 28:36; 29:6)
ಗೋಮೇದಕ ರತ್ನ (ವಿಮೋ 28:9)
ಸರಪಣಿ (ವಿಮೋ 28:14)
12 ಅಮೂಲ್ಯ ರತ್ನಗಳ ದೇವನಿರ್ಣಯದ ಎದೆಪದಕ (ವಿಮೋ 28:15-21)
ಏಫೋದ ಮತ್ತು ಸೊಂಟಪಟ್ಟಿ (ವಿಮೋ 28:6, 8)
ತೋಳಿಲ್ಲದ ನೀಲಿ ಅಂಗಿ (ವಿಮೋ 28:31)
ಅಂಚಿನ ಗಂಟೆಗಳು ಮತ್ತು ದಾಳಿಂಬೆಗಳು (ವಿಮೋ 28:33-35)
ಒಳ್ಳೇ ಗುಣಮಟ್ಟದ ನಾರಿನ ಉದ್ದ ಅಂಗಿ (ವಿಮೋ 28:39)