ಆದಿಕಾಂಡ 22:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ನೀನು ನನ್ನ ಮಾತು ಕೇಳಿದ್ರಿಂದ ನಿನ್ನ ಸಂತಾನದ+ ಮೂಲಕ ಭೂಮಿಯ ಎಲ್ಲ ದೇಶದ ಜನರಿಗೆ ಆಶೀರ್ವಾದ ಸಿಗುತ್ತೆ.’”+ ಆದಿಕಾಂಡ 49:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಶೀಲೋ* ಬರೋ ತನಕ ರಾಜದಂಡ ಯೆಹೂದನ ಕೈಯಿಂದ ತಪ್ಪಿ ಹೋಗಲ್ಲ.+ ರಾಜನ* ಕೋಲೂ ಅವನ ಪಾದಗಳ ಮಧ್ಯದಿಂದ ಕದಲಲ್ಲ.+ ಜನ್ರೆಲ್ಲ ಶೀಲೋಗೆ ವಿಧೇಯರಾಗ್ತಾರೆ.+ ಗಲಾತ್ಯ 3:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಅಬ್ರಹಾಮ ಮತ್ತು ಅವನ ಸಂತಾನಕ್ಕೆ ದೇವರು ಮಾತು ಕೊಟ್ಟನು.+ ಪವಿತ್ರ ಗ್ರಂಥ “ನಿನ್ನ ಸಂತತಿಯವರಿಗೆ” ಅಂತ ಹೇಳಿ ತುಂಬ ಜನ್ರ ಬಗ್ಗೆ ಹೇಳದೆ “ನಿನ್ನ ಸಂತಾನಕ್ಕೆ” ಅಂತ ಹೇಳಿ ಒಬ್ಬನ ಬಗ್ಗೆನೇ ಹೇಳ್ತು. ಆ ಸಂತಾನ ಕ್ರಿಸ್ತನೇ.+ ಗಲಾತ್ಯ 3:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ಅಷ್ಟೇ ಅಲ್ಲ, ನೀವು ಕ್ರಿಸ್ತನಿಗೆ ಸೇರಿರೋದ್ರಿಂದ ನಿಜವಾಗ್ಲೂ ಅಬ್ರಹಾಮನ ಸಂತತಿ ಆಗಿದ್ದೀರ+ ಮತ್ತು ಅವನಿಗೆ ಕೊಟ್ಟ ಮಾತಿನ ಪ್ರಕಾರ+ ಆಸ್ತಿ ಪಡ್ಕೊಳ್ತೀರ.+
10 ಶೀಲೋ* ಬರೋ ತನಕ ರಾಜದಂಡ ಯೆಹೂದನ ಕೈಯಿಂದ ತಪ್ಪಿ ಹೋಗಲ್ಲ.+ ರಾಜನ* ಕೋಲೂ ಅವನ ಪಾದಗಳ ಮಧ್ಯದಿಂದ ಕದಲಲ್ಲ.+ ಜನ್ರೆಲ್ಲ ಶೀಲೋಗೆ ವಿಧೇಯರಾಗ್ತಾರೆ.+
16 ಅಬ್ರಹಾಮ ಮತ್ತು ಅವನ ಸಂತಾನಕ್ಕೆ ದೇವರು ಮಾತು ಕೊಟ್ಟನು.+ ಪವಿತ್ರ ಗ್ರಂಥ “ನಿನ್ನ ಸಂತತಿಯವರಿಗೆ” ಅಂತ ಹೇಳಿ ತುಂಬ ಜನ್ರ ಬಗ್ಗೆ ಹೇಳದೆ “ನಿನ್ನ ಸಂತಾನಕ್ಕೆ” ಅಂತ ಹೇಳಿ ಒಬ್ಬನ ಬಗ್ಗೆನೇ ಹೇಳ್ತು. ಆ ಸಂತಾನ ಕ್ರಿಸ್ತನೇ.+
29 ಅಷ್ಟೇ ಅಲ್ಲ, ನೀವು ಕ್ರಿಸ್ತನಿಗೆ ಸೇರಿರೋದ್ರಿಂದ ನಿಜವಾಗ್ಲೂ ಅಬ್ರಹಾಮನ ಸಂತತಿ ಆಗಿದ್ದೀರ+ ಮತ್ತು ಅವನಿಗೆ ಕೊಟ್ಟ ಮಾತಿನ ಪ್ರಕಾರ+ ಆಸ್ತಿ ಪಡ್ಕೊಳ್ತೀರ.+