1 ಸಮುವೇಲ 22:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಸೌಲನ ಸುತ್ತ ನಿಂತಿದ್ದ ಸೇವಕರಲ್ಲಿದ್ದ ಎದೋಮ್ಯನಾದ ದೋಯೇಗ+ ಸೌಲನಿಗೆ+ “ಇಷಯನ ಮಗ ನೋಬ್ ನಗರದಲ್ಲಿದ್ದ ಅಹೀಟೂಬನ ಮಗ ಅಹೀಮೆಲೆಕನ+ ಹತ್ರ ಬಂದಿದ್ದನ್ನ ನಾನು ನೋಡ್ದೆ. ಕೀರ್ತನೆ 52:ಶೀರ್ಷಿಕೆ ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ ಗಾಯಕರ ನಿರ್ದೇಶಕನಿಗೆ ಸೂಚನೆ, ಮಸ್ಕಿಲ್.* ದಾವೀದ ಅಹೀಮೆಲೆಕನ+ ಮನೆಗೆ ಬಂದಿದ್ದಾನಂತ ಎದೋಮ್ಯನಾದ ದೋಯೇಗ ಸೌಲನಿಗೆ ಹೇಳಿದ. ಆಗ ದಾವೀದ ಈ ಕೀರ್ತನೆ ರಚಿಸಿದ.
9 ಸೌಲನ ಸುತ್ತ ನಿಂತಿದ್ದ ಸೇವಕರಲ್ಲಿದ್ದ ಎದೋಮ್ಯನಾದ ದೋಯೇಗ+ ಸೌಲನಿಗೆ+ “ಇಷಯನ ಮಗ ನೋಬ್ ನಗರದಲ್ಲಿದ್ದ ಅಹೀಟೂಬನ ಮಗ ಅಹೀಮೆಲೆಕನ+ ಹತ್ರ ಬಂದಿದ್ದನ್ನ ನಾನು ನೋಡ್ದೆ.
ಗಾಯಕರ ನಿರ್ದೇಶಕನಿಗೆ ಸೂಚನೆ, ಮಸ್ಕಿಲ್.* ದಾವೀದ ಅಹೀಮೆಲೆಕನ+ ಮನೆಗೆ ಬಂದಿದ್ದಾನಂತ ಎದೋಮ್ಯನಾದ ದೋಯೇಗ ಸೌಲನಿಗೆ ಹೇಳಿದ. ಆಗ ದಾವೀದ ಈ ಕೀರ್ತನೆ ರಚಿಸಿದ.