1 ಸಮುವೇಲ 21:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಆಮೇಲೆ ದಾವೀದ ನೋಬ್+ ನಗರದಲ್ಲಿದ್ದ ಪುರೋಹಿತ ಅಹೀಮೆಲೆಕನ ಹತ್ರ ಬಂದ. ಅಹೀಮೆಲೆಕ ದಾವೀದನನ್ನ ಭೇಟಿಯಾದಾಗ ಭಯದಿಂದ ನಡುಗ್ತಾ “ನಿನ್ನ ಜೊತೆ ಯಾರೂ ಇಲ್ವಲ್ಲಾ, ಒಬ್ಬನೇ ಯಾಕೆ ಬಂದಿದ್ದೀಯಾ?”+ ಅಂತ ಕೇಳಿದ. 1 ಸಮುವೇಲ 21:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಅವತ್ತು ಸೌಲನ ಸೇವಕನೊಬ್ಬ ಸಹ ಅಲ್ಲಿದ್ದ. ಏನೋ ಕಾರಣದಿಂದ ಅವನು ಯೆಹೋವನ ಆಲಯದಲ್ಲಿ ಉಳ್ಕೊಂಡಿದ್ದ. ಅವನ ಹೆಸ್ರು ದೋಯೇಗ.+ ಎದೋಮ್ಯನಾಗಿದ್ದ+ ಅವನು ಸೌಲನ ಕುರುಬರ ಮುಖ್ಯಸ್ಥನಾಗಿದ್ದ. ಕೀರ್ತನೆ 52:ಶೀರ್ಷಿಕೆ ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ ಗಾಯಕರ ನಿರ್ದೇಶಕನಿಗೆ ಸೂಚನೆ, ಮಸ್ಕಿಲ್.* ದಾವೀದ ಅಹೀಮೆಲೆಕನ+ ಮನೆಗೆ ಬಂದಿದ್ದಾನಂತ ಎದೋಮ್ಯನಾದ ದೋಯೇಗ ಸೌಲನಿಗೆ ಹೇಳಿದ. ಆಗ ದಾವೀದ ಈ ಕೀರ್ತನೆ ರಚಿಸಿದ.
21 ಆಮೇಲೆ ದಾವೀದ ನೋಬ್+ ನಗರದಲ್ಲಿದ್ದ ಪುರೋಹಿತ ಅಹೀಮೆಲೆಕನ ಹತ್ರ ಬಂದ. ಅಹೀಮೆಲೆಕ ದಾವೀದನನ್ನ ಭೇಟಿಯಾದಾಗ ಭಯದಿಂದ ನಡುಗ್ತಾ “ನಿನ್ನ ಜೊತೆ ಯಾರೂ ಇಲ್ವಲ್ಲಾ, ಒಬ್ಬನೇ ಯಾಕೆ ಬಂದಿದ್ದೀಯಾ?”+ ಅಂತ ಕೇಳಿದ.
7 ಅವತ್ತು ಸೌಲನ ಸೇವಕನೊಬ್ಬ ಸಹ ಅಲ್ಲಿದ್ದ. ಏನೋ ಕಾರಣದಿಂದ ಅವನು ಯೆಹೋವನ ಆಲಯದಲ್ಲಿ ಉಳ್ಕೊಂಡಿದ್ದ. ಅವನ ಹೆಸ್ರು ದೋಯೇಗ.+ ಎದೋಮ್ಯನಾಗಿದ್ದ+ ಅವನು ಸೌಲನ ಕುರುಬರ ಮುಖ್ಯಸ್ಥನಾಗಿದ್ದ.
ಗಾಯಕರ ನಿರ್ದೇಶಕನಿಗೆ ಸೂಚನೆ, ಮಸ್ಕಿಲ್.* ದಾವೀದ ಅಹೀಮೆಲೆಕನ+ ಮನೆಗೆ ಬಂದಿದ್ದಾನಂತ ಎದೋಮ್ಯನಾದ ದೋಯೇಗ ಸೌಲನಿಗೆ ಹೇಳಿದ. ಆಗ ದಾವೀದ ಈ ಕೀರ್ತನೆ ರಚಿಸಿದ.