-
ದಾನಿಯೇಲ 5:23ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
23 ಬದಲಿಗೆ ದೇವರ ಮುಂದೆ ಸೊಕ್ಕಿಂದ ನಡ್ಕೊಂಡೆ.+ ಆತನ ಆಲಯದ ಪಾತ್ರೆಗಳನ್ನ ತರಿಸಿ+ ಅದ್ರಲ್ಲಿ ನೀನು, ನಿನ್ನ ಪ್ರಧಾನರು, ನಿನ್ನ ಉಪಪತ್ನಿಯರು, ನಿನ್ನ ಬೇರೆ ಪತ್ನಿಯರು ದ್ರಾಕ್ಷಾಮದ್ಯ ಕುಡಿದ್ರಿ. ಯಾವುದನ್ನೂ ನೋಡಕ್ಕಾಗದ, ಕೇಳಿಸ್ಕೊಳ್ಳೋಕೆ ಆಗದ, ಏನೂ ಗೊತ್ತಾಗದ ಬೆಳ್ಳಿ, ಚಿನ್ನ, ತಾಮ್ರ, ಕಬ್ಬಿಣ, ಮರ, ಕಲ್ಲಿನ ದೇವರುಗಳನ್ನ ಹೊಗಳ್ತಾ ಇದ್ದೆ.+ ಆದ್ರೆ ಯಾರ ಕೈಯಲ್ಲಿ ನಿನ್ನ ಉಸಿರು, ನಿನ್ನ ಜೀವ ಇದ್ಯೋ ಆ ದೇವರಿಗೆ+ ನೀನು ಗೌರವ ಕೊಡಲಿಲ್ಲ.
-
-
ಹಬಕ್ಕೂಕ 2:18, 19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
18 ಶಿಲ್ಪಿಗೆ ತಾನು ಕೆತ್ತಿದ ಮೂರ್ತಿಯಿಂದ ಏನು ಪ್ರಯೋಜನ?
ಅದನ್ನ ಕೆತ್ತಿದವನು ಅವನೇ ತಾನೇ?
ಅಚ್ಚಲ್ಲಿ ಹೊಯ್ದು ಮಾಡಿದ ಮೂರ್ತಿಯಿಂದ, ಸುಳ್ಳು ಕಲಿಸೋದ್ರಿಂದ ಏನು ಪ್ರಯೋಜನ?
ಆದ್ರೂ ಅವನ್ನ ತಯಾರು ಮಾಡೋ ವ್ಯಕ್ತಿ ಅದನ್ನೇ ನಂಬ್ತಾನೆ,
ಪ್ರಯೋಜನಕ್ಕೆ ಬಾರದ ಆ ಮೂಕ ಗೊಂಬೆಗಳನ್ನ ಮಾಡ್ತಾ ಹೋಗ್ತಾನೆ.+
19 ಕಟ್ಟಿಗೆಗೆ “ಎದ್ದೇಳು” ಅಂತ ಹೇಳುವವನ ಗತಿ ಏನು ಹೇಳೋದು!
ಮಾತಾಡದ ಕಲ್ಲಿಗೆ “ಎದ್ದೇಳು, ನಮಗೆ ಕಲಿಸು” ಅಂತ ಹೇಳುವವನ ಗತಿ ಏನು ಹೇಳೋದು!
-