ಧರ್ಮೋಪದೇಶಕಾಂಡ 6:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಇಸ್ರಾಯೇಲ್ಯರೇ ಕೇಳಿ, ನಮ್ಮ ದೇವರಾದ ಯೆಹೋವ ಒಬ್ಬನೇ ಯೆಹೋವ.+ ಧರ್ಮೋಪದೇಶಕಾಂಡ 32:39 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 39 ಈಗ್ಲಾದ್ರೂ ತಿಳ್ಕೊಳ್ಳಿ, ನಾನೇ, ನಾನೇ ದೇವರು,+ನನ್ನ ಬಿಟ್ಟು ಬೇರೆ ಯಾವ ದೇವರೂ ಇಲ್ಲ.+ ಜೀವ ತೆಗೆಯೋದೂ ನಾನೇ, ಜೀವ ಕೊಡೋದೂ ನಾನೇ.+ ಗಾಯ ಮಾಡೋದೂ ನಾನೇ,+ ವಾಸಿ ಮಾಡೋದೂ ನಾನೇ.+ ನನ್ನ ಕೈಯಿಂದ ಯಾರಿಗೂ ಯಾರನ್ನೂ ಬಿಡಿಸಕ್ಕಾಗಲ್ಲ.+
39 ಈಗ್ಲಾದ್ರೂ ತಿಳ್ಕೊಳ್ಳಿ, ನಾನೇ, ನಾನೇ ದೇವರು,+ನನ್ನ ಬಿಟ್ಟು ಬೇರೆ ಯಾವ ದೇವರೂ ಇಲ್ಲ.+ ಜೀವ ತೆಗೆಯೋದೂ ನಾನೇ, ಜೀವ ಕೊಡೋದೂ ನಾನೇ.+ ಗಾಯ ಮಾಡೋದೂ ನಾನೇ,+ ವಾಸಿ ಮಾಡೋದೂ ನಾನೇ.+ ನನ್ನ ಕೈಯಿಂದ ಯಾರಿಗೂ ಯಾರನ್ನೂ ಬಿಡಿಸಕ್ಕಾಗಲ್ಲ.+