ಯೆಶಾಯ 60:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಮುಂದೆ ಯಾವತ್ತೂ ನಿನ್ನ ದೇಶದಲ್ಲಿ ಹಿಂಸೆಯ ಕುರಿತಾದ ಸುದ್ದಿಯಾಗಲಿ,ನಿನ್ನ ಗಡಿಯೊಳಗೆ ನಾಶ ಮತ್ತು ವಿನಾಶದ ಬಗ್ಗೆ ಮಾತಾಗಲಿ ಕೇಳಿಬರಲ್ಲ.+ ನೀನು ನಿನ್ನ ಗೋಡೆಗಳಿಗೆ ‘ರಕ್ಷಣೆ’+ ಅಂತ, ನಿನ್ನ ಬಾಗಿಲುಗಳಿಗೆ ‘ಸ್ತುತಿ’ ಅಂತ ಹೆಸ್ರಿಡ್ತೀಯ. ಯೆಶಾಯ 65:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಅವರು ಕಟ್ಟಿದ ಮನೆಯಲ್ಲಿ ಬೇರೆಯವರು ಬಂದು ಇರಲ್ಲ,ಅವರು ಮಾಡಿದ ತೋಟದ ಫಲವನ್ನ ಬೇರೆಯವರು ಬಂದು ಕಿತ್ಕೊಳ್ಳಲ್ಲ. ಯಾಕಂದ್ರೆ ನನ್ನ ಜನ್ರ ಆಯಸ್ಸು ಮರದ ಆಯಸ್ಸಿನ ತರ ಇರುತ್ತೆ.+ ನಾನು ಆರಿಸ್ಕೊಂಡಿರೋ ಜನ್ರು ಚೆನ್ನಾಗಿ ದುಡಿದು ಖುಷಿಖುಷಿಯಾಗಿ ಇರ್ತಾರೆ. ಯೆರೆಮೀಯ 23:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಅವನ ಕಾಲದಲ್ಲಿ ಯೆಹೂದವನ್ನ ರಕ್ಷಿಸಲಾಗುತ್ತೆ,+ ಇಸ್ರಾಯೇಲ್ ಸುರಕ್ಷಿತವಾಗಿ ವಾಸಿಸುತ್ತೆ.+ ಆ ರಾಜನನ್ನ ‘ನಮ್ಮ ನೀತಿ ಯೆಹೋವನಿಂದಾನೇ ಬರುತ್ತೆ’+ ಅನ್ನೋ ಹೆಸ್ರಿಂದ ಕರಿತಾರೆ.” ಯೆಹೆಜ್ಕೇಲ 34:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ನಾನು ಅವುಗಳ ಜೊತೆ ಶಾಂತಿಯ ಒಪ್ಪಂದ ಮಾಡ್ಕೊತೀನಿ.+ ಕ್ರೂರ ಕಾಡುಪ್ರಾಣಿಗಳನ್ನ ದೇಶದಿಂದ ಓಡಿಸಿಬಿಡ್ತೀನಿ.+ ಆಗ ನನ್ನ ಕುರಿಗಳು ಕಾಡಲ್ಲಿ ಸುರಕ್ಷಿತವಾಗಿ ಇರುತ್ತೆ. ಕಾಡುಗಳಲ್ಲಿ ನೆಮ್ಮದಿಯಿಂದ ನಿದ್ದೆ ಮಾಡುತ್ತೆ.+ ಹೋಶೇಯ 2:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಆ ದಿನದಲ್ಲಿ ನಾನು ನನ್ನ ಜನ್ರಿಗೋಸ್ಕರ ಕಾಡುಪ್ರಾಣಿಗಳ ಜೊತೆ,+ ಪಕ್ಷಿಗಳ ಜೊತೆ,ನೆಲದಲ್ಲಿ ಹರಿದಾಡೋ ಜೀವಿಗಳ ಜೊತೆ ಒಂದು ಒಪ್ಪಂದ ಮಾಡ್ಕೊಳ್ತೀನಿ.+ ದೇಶದಲ್ಲಿ ಬಿಲ್ಲು, ಕತ್ತಿ ಇಲ್ಲದ ಹಾಗೆ, ಯುದ್ಧ ಆಗದ ಹಾಗೆ ಮಾಡ್ತೀನಿ,+ನನ್ನ ಜನ ಸುರಕ್ಷಿತವಾಗಿ ವಾಸಿಸೋ ತರ* ಮಾಡ್ತೀನಿ.+
18 ಮುಂದೆ ಯಾವತ್ತೂ ನಿನ್ನ ದೇಶದಲ್ಲಿ ಹಿಂಸೆಯ ಕುರಿತಾದ ಸುದ್ದಿಯಾಗಲಿ,ನಿನ್ನ ಗಡಿಯೊಳಗೆ ನಾಶ ಮತ್ತು ವಿನಾಶದ ಬಗ್ಗೆ ಮಾತಾಗಲಿ ಕೇಳಿಬರಲ್ಲ.+ ನೀನು ನಿನ್ನ ಗೋಡೆಗಳಿಗೆ ‘ರಕ್ಷಣೆ’+ ಅಂತ, ನಿನ್ನ ಬಾಗಿಲುಗಳಿಗೆ ‘ಸ್ತುತಿ’ ಅಂತ ಹೆಸ್ರಿಡ್ತೀಯ.
22 ಅವರು ಕಟ್ಟಿದ ಮನೆಯಲ್ಲಿ ಬೇರೆಯವರು ಬಂದು ಇರಲ್ಲ,ಅವರು ಮಾಡಿದ ತೋಟದ ಫಲವನ್ನ ಬೇರೆಯವರು ಬಂದು ಕಿತ್ಕೊಳ್ಳಲ್ಲ. ಯಾಕಂದ್ರೆ ನನ್ನ ಜನ್ರ ಆಯಸ್ಸು ಮರದ ಆಯಸ್ಸಿನ ತರ ಇರುತ್ತೆ.+ ನಾನು ಆರಿಸ್ಕೊಂಡಿರೋ ಜನ್ರು ಚೆನ್ನಾಗಿ ದುಡಿದು ಖುಷಿಖುಷಿಯಾಗಿ ಇರ್ತಾರೆ.
6 ಅವನ ಕಾಲದಲ್ಲಿ ಯೆಹೂದವನ್ನ ರಕ್ಷಿಸಲಾಗುತ್ತೆ,+ ಇಸ್ರಾಯೇಲ್ ಸುರಕ್ಷಿತವಾಗಿ ವಾಸಿಸುತ್ತೆ.+ ಆ ರಾಜನನ್ನ ‘ನಮ್ಮ ನೀತಿ ಯೆಹೋವನಿಂದಾನೇ ಬರುತ್ತೆ’+ ಅನ್ನೋ ಹೆಸ್ರಿಂದ ಕರಿತಾರೆ.”
25 ನಾನು ಅವುಗಳ ಜೊತೆ ಶಾಂತಿಯ ಒಪ್ಪಂದ ಮಾಡ್ಕೊತೀನಿ.+ ಕ್ರೂರ ಕಾಡುಪ್ರಾಣಿಗಳನ್ನ ದೇಶದಿಂದ ಓಡಿಸಿಬಿಡ್ತೀನಿ.+ ಆಗ ನನ್ನ ಕುರಿಗಳು ಕಾಡಲ್ಲಿ ಸುರಕ್ಷಿತವಾಗಿ ಇರುತ್ತೆ. ಕಾಡುಗಳಲ್ಲಿ ನೆಮ್ಮದಿಯಿಂದ ನಿದ್ದೆ ಮಾಡುತ್ತೆ.+
18 ಆ ದಿನದಲ್ಲಿ ನಾನು ನನ್ನ ಜನ್ರಿಗೋಸ್ಕರ ಕಾಡುಪ್ರಾಣಿಗಳ ಜೊತೆ,+ ಪಕ್ಷಿಗಳ ಜೊತೆ,ನೆಲದಲ್ಲಿ ಹರಿದಾಡೋ ಜೀವಿಗಳ ಜೊತೆ ಒಂದು ಒಪ್ಪಂದ ಮಾಡ್ಕೊಳ್ತೀನಿ.+ ದೇಶದಲ್ಲಿ ಬಿಲ್ಲು, ಕತ್ತಿ ಇಲ್ಲದ ಹಾಗೆ, ಯುದ್ಧ ಆಗದ ಹಾಗೆ ಮಾಡ್ತೀನಿ,+ನನ್ನ ಜನ ಸುರಕ್ಷಿತವಾಗಿ ವಾಸಿಸೋ ತರ* ಮಾಡ್ತೀನಿ.+